भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Biti

ಬೀಟೆಮರ (ಸಾಲುಮರ)

Bittenoff disease

ಕಸಿಸಸ್ಯಗಳಲ್ಲಿ ಕಂಡುಬರುವ ಒಂದು ರೋಗಸ್ಥಿತಿ

Bitter gourd

ಹಾಗಲಕಾಯಿ, ಹಾಗಲ

Bitter orange

ಹೇರಳೆ

Bivalent

ದ್ವಿಸಂಯೋಗಶಕ್ತ

Bizarre plant

ವಿಲಕ್ಷಣ / ವಿಜಾತೀಯ ಸಸ್ಯ

Black bean aphid

ಹುರುಳೀಕಾಯಿ ಬೆಳೆಗೆ ಬೀಳುವ ಕಪ್ಪು ಹೇನು

Black blister beetle

ಕಪ್ಪು ಬಣ್ಣದ ಬೊಬ್ಬೆ ದುಂಬಿ

Blackdammar

ಜಾಲಿಧೂಪ, ಜಾಲಿಬಂಕೆ, ಪಾಲಡು, ಹಾಲುಮಡ್ಡಿ, ಹರಳು ಮಡ್ಡಿ

Black ginger

ಬೇಯಿಸಿ, ಸಿಪ್ಪೆ ತೆಗೆದು ಒಣಗಿಸಿದ ಶುಂಠಿ

Black gram

ಉದ್ದು

Black heart

1. ಕಪ್ಪು ಚೇಗು, 2. ಆಲೂಗೆಡ್ಡೆಯ ಕಪ್ಪು ದಿಂಡಿನ ರೋಗ

Black leg and ringrot

ಕಪ್ಪು ಬೇರಿನ ರೋಗ, ಉಂಗುರು ಕೊಳೆರೋಗ

Black mould

ಕಪ್ಪು ಬೂಷ್ಟುರೋಗ

Black mulberry

ಕಪ್ಪು ಹಿಪ್ಪು ನೇರಳೆ

Black mustard

ಕರಿಸಾಸುವೆ, ವಗ್ಗರಣೆ ಸಾಸುವೆ

Black myrobalan

ಅರಳೆ, ಹರೀತಕಿ, ಅಳಲೆಕಾಯಿ

Black pepper

ಕರಿಮೆಣಸು, ಕಾಳುಮೆಣಸು

Black plum

ಜಂಬುನೇರಳೆ

Black pod disease

ಕಾಯಿಗಳ ಕಪ್ಪುರೋಗ

Search Dictionaries

Loading Results

Follow Us :   
  Download Bharatavani App
  Bharatavani Windows App