भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Bicompound leaf

ದ್ವಿಭಿನ್ನ ಪತ್ರ

Biennial bearing

ಎರಡು ವರ್ಷಕ್ಕೊಮ್ಮೆ ಫಲ ಕಚ್ಚುವುದು, ಪರ್ಯಾಯ ವರ್ಷಗಳಲ್ಲಿ / ದ್ವೈವಾರ್ಷಿಕ ಫಲ ಬಿಡುವಿಕೆ

Bifid

ತುದಿ ಸೀಳಿದ, ಎರಡಾಗಿ ಕವಲೊಡೆದ

Big eye

ಅಗಲಗಣ್ಣು, ಕಯನ್ನೆ ತಳಿಯ ಉತ್ಪರಿವರ್ತಕಗಳಲ್ಲಿ ಒಂದು (ಅನಾನಸು)

Bile tree

ಅಮ್ಟೆಕಾಯಿಮರ

Bilimbi

ಬಿಲಿಂಬಿಹಣ್ಣು

Bill hook or sickle

ಕುಡುಗೋಲು, ಮಚ್ಚು

Bilva fruit

ಬಿಲ್ವ ಹಣ್ಣು

Bio-aesthetic planning

ಜೈವಿಕ ಸೌಂದರ್ಯ ಯೋಜನೆ, ಜೈವಿಕ ಅಲಂಕಾರಿಕ ಯೋಜನೆ

Bio-fertilizer

ಜೈವಿಕ ಗೊಬ್ಬರ

Biological control

ಜೈವಿಕ ಹತೋಟಿ

Biometrical technique

ಜೀವಿಮಾಪನ ತಂತ್ರ

Bird bath

ಹಕ್ಕಿಗಳಿಗಾಗಿ ನಿರ್ಮಿಸಿದ ನೀರು ಪಾತ್ರೆ

Bird of paradise

ಒಂದು ಹೆಸರಾಂತ ಹೂವು

Bird path

ಹಕ್ಕಿ ಹಾದಿ, ಹಕ್ಕಿಜಾಡು

Bird pepper

ಕರಿಮೆಣಸು

Biseriate

ದ್ವಿಪಂಕ್ತಿಕ, ಎರಡು ಸಾಲುಳ್ಳ

Bisexual

ಉಭಯಲಿಂಗಿ, ದ್ವಿಲಿಂಗಿ

Bishop bug

ಬಿಷಪ್ ತಗಣೆ

Bishops weed

ಓಮ

Search Dictionaries

Loading Results

Follow Us :   
  Download Bharatavani App
  Bharatavani Windows App