भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Bee wax

ಜೇನು ಮೇಣ

Begonia

ಬಿಗೋನಿಯ ಗಿಡ

Belleria myrobalan

ತಾರೆಮರ, ತಾರೆವೃಕ್ಷ, ಶಾಂತಿಮರ

Bell (sweet) pepper

ದೊಣ್ಣೆ ಮೆಣಸಿನಕಾಯಿ, ದಪ್ಪ ಮೆಣಸಿನಕಾಯಿ

Bench grafting

ಬೆಂಚು ಕಸಿ

Bench terrace

ಜಗತಿಕಟ್ಟೆ, ಜಗಲಿಕಟ್ಟೆ

Bending (pruning)

ಬಗ್ಗಿಸು, ಬಾಗುವಂತೆ ಮಾಡು

Ber (zizipus)

ಜುಜುಬೆ, ಬೋರೆ, ಎಲಚಿ

Ber beetle

ಬೋರೆಯ ದುಂಬಿ

Bergamotte orange

ಬೆರ್ಗಮಾಟ್ ನಿಂಬೆ / ಲಿಂಬೆ

Bermuda grass

ಗರಿಕೆ ಹುಲ್ಲು

Berry

ಒಟೆರಹಿತ ಸಣ್ಣ ಹಣ್ಣು (ಕಾಫಿಕಾಯಿ ಹಣ್ಣು)

Betel leaf

ವೀಳೆಯದೆಲೆ, ವೀಳೆದೆಲೆ

Betel nut

ಅಡಿಕೆ

Betel vine

ವೀಳೆಯದೆಲೆಯ ಬಳ್ಳಿ, ಎಲೆಬಳ್ಳಿ

Bettada kanagalu

ಬೆಟ್ಟದ ಕಣಗಲುಮರ (ನೆರಳಿನ ಉದ್ಯಾನವೃಕ್ಷ)

Beverage

ಪಾನೀಯ

Bhasinda

ಕಮಲದ ಗೆಡ್ಡೆ ತರಕಾರಿ

Bhendi

ಬೆಂಡೆ

Bhokri

ಪಚ್ಚದ್ರಾಕ್ಷಿ, ನಾಸಿಕ್ ಗ್ರೀನ್ ದ್ರಾಕ್ಷಿ, ಭೋಕರಿ ತಳಿಯ ದ್ರಾಕ್ಷಿ

Search Dictionaries

Loading Results

Follow Us :   
  Download Bharatavani App
  Bharatavani Windows App