भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Bastard cedar

ಭದ್ರಾಕ್ಷಿ ಮರ, ಜೈನ್ ಮರ

Bastard pepper

ಕಾಡು ಅಮಟೆಕಾಯಿ, ಹುಚ್ಚು ಮೆಣಸು

Bastard saffron

ಕಾಡುಕೇಸರಿ, ಕುಸುಬಿ ಗಿಡ, ಕುಸುಬೆ, ಕುಸುವೇಕಾಳು

Bastard sandal (Red cedar)

ದೇವದಾರಿ, ಗಂಧಗಿರಿ, ಜೀವದಾಳಿ, ಕುರುವಾರು ಮರ, ಕುಂಬಳಾ, ಕುಂಬಳಾರ್ಕೆ, ಗ್ಯಾದಾರಿ ಚುಂಬುಳು

Bastard sarasparilla

ಕನ್ಯಾಬೇರು, ಕೆಂಪುಗಂಧ, ನನ್ನಾರಿಬೇರು, ನಾಮದಬೇರು, ಸುಗಂಧಿಬೇರು, ಹಾಲುಬೇರು

Bathua

ಬತುವ ಸೊಪ್ಪು ತರಕಾರಿ, ಚಕ್ರವರ್ತಿಸೊಪ್ಪು

Batlu

ಬಟ್ಲಡಿಕೆ

Bauhinia

ಒಂಟೆಪಾದದ ಹೂವು

Bead tree

ಅರೆಬೇವು, ರಕ್ತಚಂದನ ವೃಕ್ಷ, ಮಂಜುಟ್ಟಿವಾರ (ನೆರಳು ಕೊಡುವ ಅಲಂಕಾರಿಕ ವೃಕ್ಷ)

Bean

ಅವರೆ, ಹುರುಳಿ ಬೀಜ

Beans

ಚಪ್ಪರದವರೆ, ಹುರುಳಿಬೀಜ

Beans (string)

ತಿಂಗಳ ಹುರುಳಿಕಾಯಿ

Beans (lima)

ಲೈಮಾಹುರುಳಿ

Beadnut

ತಾರೆ ಮರ

Beef wood (she-oak)

ಆಸ್ಟ್ರೇಲಿಯದ ಒಂದು ಕ್ಯಾಸರೀನ ಮರ (ಕೆಂಪು ಮರ), ಸರ್ವೇಮರ

Beetle

ದುಂಬಿ

Beet leaf (palak, Indian spinach)

ಪಾಲಕ್ ಸೊಪ್ಪು

Beetle

ದುಂಬಿ

Beet root

ಬೀಟ್ ರೋಟ್

Beet web worms

ಬೀಟ್ ಗೆಡ್ಡೆಗೆ ಬೀಳುವ ಜಾಲ ಹುಳುಗಳು

Search Dictionaries

Loading Results

Follow Us :   
  Download Bharatavani App
  Bharatavani Windows App