भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Bark eating catterpillar

ತೊಗಟೆ ಭಕ್ಷಕ / ತಿನ್ನುವ ಕಂಬಳಿಹುಳು

Bark graft

ತೊಗಟೆ ಕಸಿ

Bark oil

ತೊಗಟೆ / ಚಕ್ಕೆ ತೈಲ

Bark slipping

ತೊಗಟೆ ಜಾರಿಬರುವುದು / ಬಿರಿಯುವುದು /

Barleria

ಸೀಳುವುದು, ಸಡಿಲ ತೊಗಟೆ ಸ್ಫಟಿಕದ ಹೂವು, ಗೊರಟೆ ಹೂವು

Barren nut

ಬರಡು / ಗೊಡ್ಡು ಕಾಯಿ

Basal bud

ಆಧಾರ / ಬುಡದ ಮೊಗ್ಗು, ಬುಡ ಭಾಗದ ಮೊಗ್ಗು

Basal cut

ಬುಡಕತ್ತರಿಕೆ, ಬುಡಸಮೀಪದ ಕಚ್ಚು

Basal plate

ತಳಭಾಗದ / ಬುಡದ ಪೀಠ, ಆಸರೆಬುಡ (ಈರುಳ್ಳಿ), ಆಧಾರತಳ

Basal rot

ಬುಡಭಾಗದಲ್ಲಿ ಕೊಳೆಯುವುದು, ಬುಡಕೊಳೆರೋಗ

Basella

ಬಳ್ಳಿ ಬಸಳೆ

Base box

ಮೂಲ ಪೆಟ್ಟಿಗೆ

Base rot

ಬುಡ ಕೊಳೆಯುವ ರೋಗ

Basic slanting style (in Moribana or Nagare)

ಪ್ರಾಥಮಿಕ ಓರೆ ವಿನ್ಯಾಸನ (ಹೂದಾನಿಗಳಲ್ಲಿ ಪುಷ್ಪ ಜೋಡಣೆ)

Basic upright style (in Moribana or Nagare)

ಪ್ರಾಥಮಿಕ ಲಂಬ ವಿನ್ಯಾಸನ (ಹೂದಾನಿಗಳಲ್ಲಿ ಪುಷ್ಪ ಜೋಡಣೆ)

Basidiocarp

ಬೆಸಿಡಿಯೊಕಾರ್ಪ್

Basified

ಅಧಃ ಬದ್ಧ

Basil

ತುಳಸಿ

Basin

ಮಡಿ, ಪಾತಿ

Bast

ಒಳ ತೊಗಟೆ

Search Dictionaries

Loading Results

Follow Us :   
  Download Bharatavani App
  Bharatavani Windows App