भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Ball of earth

ಮಣ್ಣಿನ ಹೆಪ್ಪು, ಹೆಪ್ಪು ಸಹಿತ ಮಣ್ಣು

Balloon vine

ಜೋತಿಷ್ಮತಿ, ಮಿಂಚುಳ್ಳಿ, ಎರಂಬಳ್ಳಿ, ಬೆಕ್ಕಿನ ಬುಡ್ಡೆಗಿಡ

Balsam pear (bitter gourd)

ಹಾಗಲಕಾಯಿ

Bamboo shoot

ಬಿದಿರು ಮೋಸು

Banana

ಬಾಳೆ

Banana corm

ಬಾಳೆಗೆಡ್ಡೆ

Banana fibre

ಬಾಳೆನಾರು

Banana fig

ಒಣಗಿಸಿದ ಬಾಳೆಹಣ್ಣಿನ ತಿರುಳು, ಬಾಳೆಯ ತಿನಿಸು

Banana flour

ಬಾಳೆಹಿಟ್ಟು

Banana mosaic

ಬಾಳೆಯ ವರ್ಣ ವಿನ್ಯಾಸ, ನಂಜು

Band (Hidimundige)

ಬಾಂದ್ ರೋಗ, ಅಡಿಕೆಯ ಹಿಡಿಮುಂಡಿಗೆರೋಗ

Bangalora

ಬೆಂಗಳೂರ ಮಾವಿನ ತಳಿ, ಸಪೋಟ ತಳಿ

Bangalore blue

ಬೆಂಗಳೂರು ನೀಲಿ ದ್ರಾಕ್ಷಿ

Bangalore purple grapes

ಬೆಂಗಳೂರು ಕಪ್ಪುದ್ರಾಕ್ಷಿ

Banyan tree

ಆಲ / ವಟ ವೃಕ್ಷ, ಗಿಲಿಕೆ ಮರ

Baobab

ಬ್ರಹ್ಮಾಮ್ಲಿಕ, ಆನೆಹುಣೆಸೆ, ಮಗಿಮಾವು

Barbados cherry

ಸೀಮೆ ಕೆಂಪು ಅರನೆಲ್ಲಿ, ಬಾರ್ಬಡಾಸ್ ಚೆರ್ರಿ

Barbados pride

ರತ್ನಗಂಧಿ

Bark

ತೊಗಟೆ

Bark borer

ತೊಗಟೆ ಕೊರಕ, ತೊಗಟೆ ಕೊರೆಯುವ ಹುಳು

Search Dictionaries

Loading Results

Follow Us :   
  Download Bharatavani App
  Bharatavani Windows App