भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Bush beans

ಪೊದೆ ಹುರುಳಿ

Bush fruits

ಪೊದೆ ಹಣ್ಣುಗಳು

Bush grape

ಪೊದೆ ದ್ರಾಕ್ಷಿ

Butter fruit

ಬೆಣ್ಣೆಹಣ್ಣು, ಅವೊಕಾಡೊಹಣ್ಣು

Butter lime

ಸ್ಟಾರ್ ಆಪಲ್

Button head

ಸಣ್ಣ ಗಾತ್ರದ ಕೋಸು

Button holes

ಬಸಿರಂಧ್ರಗಳು

Buttoning

ಹೂಕೋಸು ಸಣ್ಣ ಸಣ್ಣ ಮೊಗ್ಗಿ ನಂತಾಗುವುದು

Button shedding

ಎಳೆಅಡಿಕೆ, ತೆಂಗಿನಲ್ಲಿ ಹೀಚು ಉದುರುವುದು

Butts

ತುಂಡುಗಳು

Blue grape

ನೀಲಿದ್ರಾಕ್ಷಿ

Bangalore blue

ಬೆಂಗಳೂರು ನೀಲಿದ್ರಾಕ್ಷಿ

Bedana

ಬೇಡಾನ ತಳಿಯ ದ್ರಾಕ್ಷಿ

Batheesa

ಬತೀಸ ತಳಿ

Bandumi

ಬಂಡುಮಿ ತಳಿ

Beurre hardy

ಬ್ಯೂರ್ರೆಹಾರ್ಡಿ ತಳಿ

Baron solemacker

ಬರೊನ್ ಸೋಲ್ ಮೆಕ್ಕರ್ ತಳಿ

Search Dictionaries

Loading Results

Follow Us :   
  Download Bharatavani App
  Bharatavani Windows App