भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Bulb & leaf eelworm

ಲಶುನ ಮತ್ತು ಎಲೆ ಈಲ್ ಹುಳು (ಜಂತು ಹುಳು)

Bulbil (aeriel bulblet)

ಮರಿಗೆಡ್ಡೆ

Bulblet

ಮರಿಲಶುನ, ಮರಿಗೆಡ್ಡೆ

Bulb mite

ಗೆಡ್ಡೆನುಸಿ, ಗೆಡ್ಡೆ ನುಸಿರೋಗ

Bulb nose

ಗೆಡ್ಡೆಯ ಅಂಕುರಭಾಗ

Bulbscale mite

ಗೆಡ್ಡೆಯ ಹುರುಪೆನುಸಿ (ವೈರಸ್ ರೋಗ)

Bulbscale sections

ಗೆಡ್ಡೆಯ ಹೊರ ಎಲೆಗಳ ಭಾಗಗಳು

Bulb to seed method

ಗೆಡ್ಡೆಯಿಂದ ಹಿಡಿದು ಬೀಜೋತ್ಪಾದನೆಯವರೆಗಿನ ಪದ್ದತಿ

Bullocks heart

ರಾಮಫಲ

Bunch

ಗೊನೆ, ಗೊಂಚಲು

Bunchy top

ಗೊಂಚಲು ಸುಳಿ ನಂಜುರೋಗ

Bunding

ಒಡ್ಡು / ಬದುಹಾಕುವಿಕೆ

Bundle

ಕಂತೆ, ಕಟ್ಟು, ಪಿಂಡಿ

Bura tamul

ಕುಳಿಗಳಲ್ಲಿ ಸಂಗ್ರಹಿಸಿದ ಬಲಿತ ಅಡಿಕೆಹಣ್ಣು

Burnt off

ಸುಟ್ಟು ಕರಿಕಾದ

Burr knots

ಸುಡುಗಂಟು, ಬರ್ ಗಂಟುಗಳು

Bursera

ಭಾರತದ ಲ್ಯಾವೆಂಡರ್, ಬರ್ಸೆರ್

Burst

ಸಿಡಿ, ಬಿರಿ, ಸೀಳು, ಒಡೆ

Burweed

ಮರಳುಮ್ಮತ್ತಿ

Bush

ಪೊದೆ

Search Dictionaries

Loading Results

Follow Us :   
  Download Bharatavani App
  Bharatavani Windows App