भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Ash gourd (wax gourd)

ಬೂದುಗುಂಬಳ

Ashoka tree

ಅಶೋಕ ವೃಕ್ಷ

Ashwagandha

ಅಶ್ವಗಂಧ

Ashy stem blight

ಬೂದಿಗಪ್ಪು ಕೊಳೆರೋಗ

Asparagus

ಅಸ್ಟರಾಗಸ್ / ಶತಾವರೀ ಸೊಪ್ಪು, ಸೂತ್ ಮೂಲಿ

Asphaltcoated felt paper container

ಎಳೆ ಸಸಿಗಳನ್ನು ನಾಟಿಗೆ ಮುನ್ನ ಬೆಳೆಯುವ, ತಾತ್ಕಾಲಿಕ ಧಾರಕ, ಅಸ್ಫಾಲ್ಟ್ ಬಳಿದ ಫೆಲ್ಟ್ ಕಾಗದದ ಧಾರಕ

Asphyxiant

ಶ್ವಾಸಬಂದಕ, ಉಸಿರ್ಗಟ್ಟಿಕ

Assamkata

ಉದ್ದವಾಗಿ ಎರಡು ಹೋಳುಮಾಡಿ ಒಣಗಿಸಿ, ಸಿಪ್ಪೆ ತೆಗೆದ ಅಡಿಕೆ ಹಣ್ಣು

Assam rubber

ರಬ್ಬರ್ ಗಿಡ

Assimilation

ದೇಹಗತ ಕ್ರಿಯೆ

Aster

ಆಸ್ಟರ್ ಹೂವು

Aster yellows

ಆಸ್ಟರ್ ಹೂವಿನ ಹಳದಿ ನಂಜುರೋಗ

Asthma

ಅಸ್ತಮಾ, ಗೂರಲು

Astringency

ಬಂಧಕತೆ, ಒಗರು ಗುಣ

Astringent taste

ಘಾಟು ರುಚಿ, ರುಚಿಯಲ್ಲಿ ಒಗರು

Asymbiotic seed germination

ಪರಸ್ಪರ ಲಾಭವಿಲ್ಲದ ಬೀಜ ಮೊಳೆಯುವಿಕೆ

Asymmetric balance

ಅನೌಪಚಾರಿಕ ಸಮತೋಲನ

Atemoya

ಅಟೆಮೋಯ ಹಣ್ಣು

Attenuate

ತೆಳುವು ಮಾಡು

Auricle

ಹಾಲೆ

Search Dictionaries

Loading Results

Follow Us :   
  Download Bharatavani App
  Bharatavani Windows App