भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Arecanut tanin

ಅಡಿಕೆಯ ತೊಗರು

Arecoline

ಅರೆಕಾಲಿನ್ ಎಂಬ ಪದಾರ್ಥ

Areole

ಗರ್ತರೋಮ

Arid

ಶುಷ್ಕ, ಒಣ

Aril

ಬೀಜಚೋಲ, ಬೀಜಗಳ ಮೇಲಿನ ರಸಭರಿತ ತಿರುಳು

Armoured scales

ಕವಚಭರಿತ ಶಲ್ಕಗಳು

Aroma

ಸುಗಂಧ, ಪರಿಮಳ, ನರುಗಂಪು

Aromatic

ಸುಗಂಧ / ಪರಿಮಳಯುಕ್ತ, ಸುವಾಸಿತ

Artemisia

ದವನ

Artichoke (Globe artichoke)

ಆರ್ಟಿಚೋಕ್ ತರಕಾರಿ

Artificial manure

ಕೃತಕ ಗೊಬ್ಬರ, ರಾಸಾಯನಿಕ ಗೊಬ್ಬರ

Artificial pollination

ಕೃತಕ ಪರಾಗಸ್ಪರ್ಶ

Artificial ripening

ಕೃತಕವಾಗಿ ಮಾಗಿಸುವಿಕೆ / ಹಣ್ಣಾಗಿಸುವಿಕೆ

Art of propagation

ಸಸ್ಯಾಭಿವೃದ್ಧಿಯ / ಸಸ್ಯಾಭಿವರ್ಧನ ಕಲೆ

Arvi or dasheen

ಕೆಸವು, ಕೆಸವಿನ ದಂಟು / ಗೆಡ್ಡೆ

Asafoetida

ಹಿಂಗು, ಇಂಗು

Ascariasis

ಜಂತು ರೋಗ

Aseptic culture

ನಿರ್ವಿಷೀಕೃತ / ನಂಜುರಹಿತ ಸಾಕಣೆ

Aseptic seed stratification

ನಂಜುರಹಿತ ಬೀಜ ಸ್ತರೀಕರಣ

Asexual (vegetative) propagation

ನಿರ್ಲಿಂಗ ಸಸ್ಯಾಭಿವರ್ಧನೆ / ಸಸ್ಯಾಭಿವೃದ್ಧಿ

Search Dictionaries

Loading Results

Follow Us :   
  Download Bharatavani App
  Bharatavani Windows App