भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Withering

ಬಾಡುವುದು (ಟೀ)

Wither tip

ಬಾಡುವರೋಗ

Women’s tongue tree

ಗೊಡ್ಡು ಹುಣಿಸೆ ಮರ

Wood

ಕಟ್ಟಿಗೆ, ಸೌದೆ

Wood apple (Elephant apple)

ಬೇಲದ ಹಣ್ಣು (ಮರ), ಕಪಿತ್ಥ, ದಧಿಫಲ, ಬಿಲ್ವಾರ, ಬೆಳವಲ

Wood ash

ಕಟ್ಟಿಗೆ ಉರಿಸಿ ಪಡೆದ ಬೂದಿ, ಒಲೆ ಬೂದಿ

Wood land

ಸೌದೆಗಾಗಿ ನಿಗದಿಪಡಿಸಿದ ಪ್ರದೇಶ, ಕಾಡುಪ್ರದೇಶ

Wood pecker

ಮರಕುಟಿಗ

Wood rot

ದಾರುಕೊಳೆರೋಗ, ಮರಕೊಳೆಯುವ ರೋಗ

Wood wool

ಒಣಮರದ ನಾರು / ಎಳೆಗಳು

Woody

ದಾರುಯುತ, ಮರದಂತಹ

Woody climber

ಗಟ್ಬಿಬಳ್ಳಿ, ಮರಬಳ್ಳಿ

Woody cutting

ಬಲಿತ ಕಟ್ಟಿಗೆ ತುಂಡು, ದಾರುಯುತ ಕಸಿ ತುಂಡು

Woody dicot stem

ದಾರುಯುತ ದ್ವಿದಳಜಾತಿಕಾಂಡ

Woody vine

ಗಟ್ಟಿಕಾಂಡದ ಬಳ್ಳಿ

Woolly aphis

ಉಣ್ಣೆ ಹೇನು, ತುಪ್ಪಳಹೇನು

Worm castings

ಎರೆಹುಳುವಿನ ಗೊಬ್ಬರ

Worm seed

ಮಾಚಿಪತ್ರಿ

Wound

ಗಾಯ

Wounding

ಗಾಯಮಾಡು

Search Dictionaries

Loading Results

Follow Us :   
  Download Bharatavani App
  Bharatavani Windows App