भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Window boxes

ಕಿಟಕಿ ಬದಿ ಕುಂಡಪೆಟ್ಟಿಗೆಗಳು, ಬೆಳಕಿಂಡಿ ತಾಣಗಳು

Window garden (Window box gardening)

ಕಿಟಕಿಯಂಚಿನ ತೋಟಗಾರಿಕೆ

Wind swept style bonsai

ಓರೆಕಾಂಡ ಕುಬ್ಜವೃಕ್ಷ, ತಟ್ಟೆಕೃಷಿ

Wine

ದ್ರಾಕ್ಷಾರಸ, ಮದಿರೆ

Wine grape

ಮದ್ಯ ತಯಾರಿಸಲು ಬಳಸುವ (ಸೂಕ್ತ) ದ್ರಾಕ್ಷಿ

Winged bean

ರೆಕ್ಕೆ ಅವರೆ

Winged petiole

ರೆಕ್ಕೆಯುತ ತೊಟ್ಟು

Winnowing

ಕೇರುವಿಕೆ, ತೂರಿಕೆ

Winter

ಚಳಿಗಾಲ

Winter annuals

ಚಳಿಗಾಲದ ವಾರ್ಷಿಕ ಸಸ್ಯಗಳು

Winter grape

ಚಳಿಗಾಲದ ದ್ರಾಕ್ಷಿ

Wintering

ಶೈತ್ಯಹವೆಗೆ ಗುರಿಪಡಿಸುವಿಕೆ

Winter pruning (Fore pruning, october pruning)

ಚಳಿಗಾಲದ ಸವರುವಿಕೆ (ಫಸಲಿಗಾಗಿ), ಮುಮ್ಮುಖ ಸವರಿಕೆ

Winter squash

ಸ್ಕ್ವಾಷ್, ಕುಂಬಳದ ಜಾತಿಗೆ ಸೇರಿದ ತರಕಾರಿ

Wire fence

ತಂತಿ ಬೇಲಿ

Wire meshtray

ತಂತಿ ತಬಕ

Wire stem

ಎಳೆಗಳಂತಹ ಕಾಂಡ, ತಂತಿಕಾಂಡರೋಗ

Wire trellis

ತಂತಿಜಾಲಂದರ, ತಂತಿ ತಡಕೆ, ತಂತಿ ಜಾಲರಿ

Wire worms

ತಂತಿ ಹುಳುಗಳು

With ball of earth

ಮಣ್ಣಿನ ಹೆಪ್ಪು ಸಮೇತ / ಉಂಡೆ ಸಮೇತ

Search Dictionaries

Loading Results

Follow Us :   
  Download Bharatavani App
  Bharatavani Windows App