भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Wild cucumber

ಕಾಡುಸೌತೆ, ಕಹಿಸೌತೆ

Wild date

ಈಚಲು

Wild fig

ಕಾಡು ಅಂಜೂರ

Wild garden

ವನ್ಯಶೈಲಿ / ವನ್ಯರೀತಿ ತೋಟಗಾರಿಕೆ

Wild guava

ದೊಡ್ಡಾಲ

Wild jack

ಕಾಡುಹಲಸು, ಕಬ್ ಹಲಸು, ಐನಿ, ಕಾಡ್ ಗಂಧ ಹೆಬ್ಬಲಸು, ಪಗ್ಗು ಹಲಸು, ಕಾಟ್ ಪನಸ್

Wild jasmine

ಇರುವಂತಿಗೆ, ವನಮಲ್ಲಿಗೆ, ಕಾಡುಮಲ್ಲಿಗೆ

Wild mango

ಅಮ್ಟೆಕಾಯಿ

Wild mangosteen

ಧೂಪದಮರ, ಗುಗ್ಗಲ

Wild safflower

ಕಾಡುಕುಸುಬಿಗಿಡ, ಮುಳ್ಳು ಶಾವಂತಿ

Wild spinach

ಚರ್ಕವರ್ತಿಸೊಪ್ಪು, ಬೇಳೆಸೊಪ್ಪು, ಹುಚ್ಚ ಚಕೋತ್ಯ

Wild sword bean

ಕಾಡವರೆ, ತಮಟೆಬಳ್ಳಿ

Wild type

ಕಾಡುಬಗೆ

Willow tree

ವಿಲ್ಲೊಮರ

Wilt

ಬಾಡು, ಸೊರಗು

Wilt disease

ಬಾಡುವರೋಗ

Wind break

ಗಾಳಿ ತಡೆ

Wind falls

ಗಾಳಿಗೆ ಉದುರಿ ಬೀಳುವಿಕೆ

Winding or kyokkukstyle bonsai

ನುಲಿ ಕಾಂಡ ಕುಬ್ಜ ವೃಕ್ಷ ತಟ್ಟೆ ಕೃಷಿ

Wind mill

ಗಾಳಿಯಂತ್ರ, ಗಾಳಿ ನೆರವಿನಿಂದ ನೀರೆತ್ತುವ ಯಂತ್ರ

Search Dictionaries

Loading Results

Follow Us :   
  Download Bharatavani App
  Bharatavani Windows App