भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Wettable

ನೀರಿನಲ್ಲಿ ತೊಯ್ಯುವ

Whip or tongue graft

ಚಾವಟಿ ಇಲ್ಲವೇ ನಾಲಗೆ ಕಸಿ

Whip tail

ಚಾವಟಿ ಬಾಲದ ರೋಗ, ಮಾಲಿಬ್ಡಿನಂ ಕೊರತೆಯಿಂದ ಹೂಕೋಸಿನಲ್ಲಾಗುವ ಚಾಟಿ ತುದಿರೋಗ

White bud disease

ಬಿಳೀ ಮೊಗ್ಗು ರೋಗ

White flowers

ಕಯೆನ್ನೆ ತಳಿಯ ಒಂದು ಉತ್ಪರಿವರ್ತಕ (ಅನಾನಸು)

White fly

ಬಿಳಿ ನೊಣ

White gulmohur

ಬಿಳಿ ಸುಂಕತ್ತಿ

White mildew

ಬಿಳಿಬೂಜುರೋಗ

White mould

ಬಿಳಿಬೂಷ್ಟು

White root rot

ಬೇರುಗಳ ಬಿಳಿ ಕೊಳೆರೋಗ

White rust

ಬಿಳಿತುಕ್ಕು

White silk cotton tree

ಬಿಳಿಬೂರುಗ, ದೂದಿಹತ್ತಿ

White spiked cock’s comb

ಅಣ್ಣೆಸೊಪ್ಪು, ಹಣ್ಣೆಸೊಪ್ಪು

White washing

ಮರಗಳ ಕಾಂಡಕ್ಕೆ ಸುಣ್ಣ ಬಳಿಯುವುದು, ಸುಣ್ಣ ಬಳಿಯುವುದು

Whole corm

ಇಡೀ ಗೆಡ್ಡೆ, ಪೂರ್ಣ ಗೆಡ್ಡೆ, ಪೂರ್ಣಲಶುನ

Whole kernal

ಅಖಂಡ ಪಪ್ಪು (ಗೋಡಂಬಿ)

Whole leaf cutting

ಇಡೀ ಎಲೆ ತುಂಡು

Whorl

ಸುತ್ತುವಲಯ, ಸುರುಳಿಯ ಒಂದು ಸುತ್ತು, ವರ್ತುಲ

Wild castor

ಕಾಡು ಹರಳು

Wild cinnamon

ಕಾಡು ದಾಲ್ಚಿನ್ನಿ, ಲವಂಗಪತ್ರೆ

Search Dictionaries

Loading Results

Follow Us :   
  Download Bharatavani App
  Bharatavani Windows App