भारतीय भाषाओं द्वारा ज्ञान

Knowledge through Indian Languages

Dictionary

Thotagarike Paribhashika Shabdakosha (A Glossary of Horticulture Terminology)

University of Agricultural Sciences Bangalore

A B C D E F G H I J K L M N O P Q R S T U V W X Y Z

Vine scales

ದ್ರಾಕ್ಷಿ ಶಲ್ಕಗಳು

Vine yard

ದ್ರಾಕ್ಷಿ ತೋಟ

Vinifera grapes

ಯೂರೋಪಿನ ದ್ರಾಕ್ಷಿ ತಳಿಗಳು

Violet

ನೇರಳೆ / ನೀಲಲೋಹಿತ ಬಣ್ಣ

Violet root rot

ಕೆನ್ನೀಲಿ ಬೇರು ಕೊಳೆರೋಗ

Viricide

ವೈರಸ್ ನಾಶಕ

Virus

ವೈರಸ್

Viscosity

ಸ್ನಿಗ್ಧತ್ವ

Vitafilm

ಜೀವಸತ್ವ ಬಳಿದ ತೆಳ್ಳನೆಯ ಹಾಳೆ

Viticultural industry

ದ್ರಾಕ್ಷಿ ಕೃಷಿಉದ್ಯಮ / ಕೈಗಾರಿಕೆ

Viticulture

ದ್ರಾಕ್ಷಿ ಕೃಷಿ / ಬೇಸಾಯ

Vivipary

ಹಣ್ಣಿನೊಳಗೇ ಬೀಜ ಮೊಳೆಯುವುದು

Volatile

ಆರುವ, ಬಾಷ್ಪಶೀಲ, ಆವಿಯಾಗುವ

Volumetric

ಅಳತೆ ಮಾಡಲು ಬಳಸುವ, ಗಾತ್ರಾತ್ಮಕ, ಗಾತ್ರ ಅಳತೆ

Vulnerability

ಭೇದ್ಯತೆ

Waking buds

ಸುಪ್ತಾವಸ್ಥೆಯಿಂದ ಎಚ್ಚೆತ್ತ ಮೊಗ್ಗುಗಳು

Walks

ಕಾಲುದಾರಿ, ನಡೆದಾಡುವ ದಾರಿ

Walnut

ಅಕ್ಷ್ರೋಟಹಣ್ಣು (ಮರ)

Wardian case

ಗಾಜು ಇಲ್ಲವೇ ಅಂಥ ವಸ್ತುವಿನ ಹೊದಿಕೆ

Warm season vegetables

ಬೇಸಗೆಯ ತರಕಾರಿಗಳು, ಬೆಚ್ಚಗಿನ ಋತುಮಾನದ ತರಕಾರಿಗಳು

Search Dictionaries

Loading Results

Follow Us :   
  Download Bharatavani App
  Bharatavani Windows App