भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Machine

ಯಂತ್ರ

Machine available time

ಲಭ್ಯಯಂತ್ರ ಸಮಯ

Machine tool

ಯಂತ್ರ ಉಪಕರಣ

Machinist’s file

ಯಾಂತ್ರಕನ ಅರ

Madder

ಮ್ಯಾಡರ್’ ಬಣ್ಣ

Magnet

ಕಾಂತ, ಆಯಸ್ಕಾಂತ

Magnet armature loudspeaker

ಕಾಂತ ಕವಚ ಧ್ವನಿವರ್ದಕ

Magnet board

ಕಾಂತೀಯ ಹಲಗೆ

Magnetic azimuth

ಕಾಂತ ದಿಗಂತ ವೃತ್ತ/ಕಾಂತ ಆಕಾಶ ಧನಸ್ಸು

Magnetic bearing

ಆಯಸ್ಕಾಂತ ಘರ್ಷಣ ಭಾಗ ಆಯಸ್ಕಾಂತ ಬೇರಿಂಗ್

Magnetic brake

ಕಾಂತೀಯ ತಡೆ

Magnetic circuit

ಕಾಂತೀಯ ಮಂಡಲ

Magnetic curie temperature

ಕಾಂತೀಯ ‘ಕ್ಯೂರಿ’ ಉಷ್ಣತೆ

Magnetic field

ಕಾಂತವಲಯ

Magnetic induction

ಕಾಂತೀಯ ಚೋದನೆ

Magnetic intensity

ಕಾಂತೀಯ ತೀವ್ರತೆ

Magnetic microphone

ಕಾಂತೀಯ ಧ್ವನಿಗ್ರಾಹಕ

Magnetic pickup

ಕಾಂತೀಯ ಏರಿಕೆ

Magnetic pole

ಕಾಂತೀಯ ಧ್ರುವ

Magnetic rotation

ಕಾಂತೀಯ ಆವರ್ತನ

Search Dictionaries

Loading Results

Follow Us :   
  Download Bharatavani App
  Bharatavani Windows App