भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Magnetic speaker

ಕಾಂತಿಯ ಧ್ವನಿವರ್ಧಕ

Magnetic transition temperature

ಕಾಂತೀಯ ಪರಿವರ್ತನ ಉಷ್ಣತೆ

Magnetic booster

ಕಾಂತೀಯ ವರ್ಧಕ

Magnetism

ಕಾಂತತೆ

Magnetic counter

ಕಾಂತಿಯ ಗಣಕ

Magnetic declination

ಕಾಂತೀಯ ಚ್ಯುತಿ

Magnetic field

ಕಾಂತಕ್ಷೇತ್ರ

Magnetic lines of force

ಕಾಂತಬಲ ರೇಖೆಗಳು

Magnetic meridian

ಕಾಂತೀಯ ವೃತ್ತರೇಖೆ

Magnetic needle

ಕಾಂತೀಯ ಸೂಜಿ

Magnetic strength

ಕಾಂತ ಬಲ

Magnetic variation

ಕಾಂತೀಯ ವ್ಯತ್ಯಾಸ

Magnometer

ಕಾಂತೀಯ ಮಾಪಕ

Main body

ಪ್ರಮುಖ ಅಂಗ

Main clamp

ಪ್ರಮುಖ ಹಿಡಿಕಟ್ಟು

Main boom

ಹಡಗಿನ ಪಟದ ತಳಕ್ಕೆ ಸೇರಿಸಿ ಅದನ್ನು ಚಾಚಿಸುವುದಕ್ಕಾಗಿ ಉಪಯೋಗಿಸುವ ಉದ್ದವಾದ ಹಾಗೂ ಪ್ರಧಾನವಾದ ಮರದ ದಿಮ್ಮಿ

Main channel

ಮುಖ್ಯ ನಾಲೆ

Main deck

ಹಲಗೆ ಮುಚ್ಚಿದ ಪ್ರಧಾನ ಕಬ್ಬಿಣದ ಅಟ್ಟ

Main drainage channel

ಮುಖ್ಯ ಚರಂಡಿ ನಾಲೆ

Main jet

ಮುಖ್ಯಧಾರೆ, ಮುಖ್ಯ ಸೂಚಕ

Search Dictionaries

Loading Results

Follow Us :   
  Download Bharatavani App
  Bharatavani Windows App