भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous123456Next >

Iconography

ಪ್ರತಿಮಾಶಿಲ್ಪ ಶಾಸ್ತ್ರ

Igneous

ಬೆಂಕಿಯಿಂದ ಕೂಡಿರುವ, ಅಗ್ನಿಸಂಬಂಧದ

Ignite

ಅತಿಬಿಸಿಯಾಗಿಮಾಡು, ಹೊತ್ತಿಕೊಳ್ಳು

Ignition

ನಾಳಿಯಲ್ಲಿ ಅನಿಲ ಮಿಶ್ರಣವನ್ನು ಹೊತ್ತಿಸುವುದು (ಉರಿಹೊತ್ತಿಗೆ)

Illustrate

ವಿಶದಗೊಳಿಸು, ವಿವರಿಸು

Impact

ಹೊಡೆತ, ಬಡಿತ

Impedence

ಸ್ವಪ್ರಚೋದನ ನಿರೋಧ

Impeller

ಚಿಮ್ಮು, ನೀರಿನ ಪಂಪಿನಲ್ಲಿ ತಿರುಗುವ ಭಾಗ

Impervious layer

ಅಭೇದ್ಯವಾದ ಪದರ

Impermeable layer

ಅಭೇದ್ಯ ಪದರ

Impetuous

ಶಕ್ತಿಯಿಂದ ವರ್ತಿಸುವ, ರಭಸ,

Implements

ಉಪಕರಣಗಳು/ಸಲಕರಣೆಗಳು

Imponderable

ಭಾರರಹಿತ, ತೂಕವಿಲ್ಲದ, ತೂಕದಿಂದ ಅಂದಾಜು ಕಟ್ಟಲಾಗದ

Improved hoe

ಸುಧಾರಿತ ಕಳೆಗುದ್ದಲಿ

Improved irrigation

ಸುಧಾರಿತ ನೀರಾವರಿ

Impulse

ಚಾಲಕಬಲ, ಹಠಾತ್ತಾದ ಪ್ರವೃತ್ತಿ

Incandesce

ಶಾಖದಿಂದ ಬೆಳಗಿಸು

Incinerator

ದಹನಕುಂಡ

Incline

ಮುಂದಕ್ಕೆ, ಕೆಳಕ್ಕೆ ಬಗ್ಗಿಸು

Incommutable

ಬದಲಾಯಿಸಲಾಗದ
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App