भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Ionization test

ವಿದ್ಯುದ್ವಾಹೀಕಣಗಳನ್ನು ಮಾರ್ಪಡಿಸುವ ಪರೀಕ್ಷೆ

Ionizing potential

ವಿದ್ಯುದ್ವಾಹೀ ಕಣಗಳನ್ನು ಮಾರ್ಪಡಿಸುವ ಸಾಮರ್ಥ್ಯ

Iron anchor

ಕಬ್ಬಿಣದ ಲಂಗರು

Iron axe

ಎರಡು ಕಡೆಯೂ ಚೂಪಾದ ಏಣುಳ್ಳ ಕಬ್ಬಿಣದ ಆಯುಧ

Iron bar

ಕಬ್ಬಿಣದ ಸಲಾಕೆ

Iron barrel

ಕಬ್ಬಿಣದ ಪೀಪಾಯಿ

Iron-core coil

ಕಬ್ಬಿಣ-ಲೋಹ, ಮಧ್ಯಭಾಗದಲ್ಲಿ ವಿದ್ಯುತ್ ಪ್ರವಾಹದ ಚಲನೆಗಾಗಿ ಮಾಡಿರುವ ತಂತಿಯ ನಿಡುಸುರುಳಿ

Iron filings

ಕಬ್ಬಿಣದ ತುಣಕುಗಳು

Iron lamination

ತೆಳುವಾಗಿ ಬಡಿದಿರುವ ಕಬ್ಬಿಣ ಲೋಹದ ಹಾಳೆ

Iron magnetic current

ಕಬ್ಬಿಣದ ಕಾಂತತೆಯ ಪ್ರವಾಹ

Iron ore

ಕಬ್ಬಿಣದ ಅದಿರು

Iron shoe

ಕಬ್ಬಿಣದ ಕವಚ

Irrigation commission

ನೀರಾವರಿ ಅಯೋಗ

Irrigation frequency

ನೀರಾವರಿಯ ಆವರ್ತನೆ

Irrigation facilities

ನೀರಾವರಿ ಸೌಲಭ್ಯಗಳು

Irrigation system

ನೀರಾವರಿ ಪದ್ದತಿಗಳು

Isolated

ಸಂಯೋಜನೆಗಳಿಂದ ಪೃಥಕ್ಕರಿಸು

Search Dictionaries

Loading Results

Follow Us :   
  Download Bharatavani App
  Bharatavani Windows App