भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Interlocking

ಪರಸ್ಪರ ಬಂಧಿಸಿರುವ

Interlock protection

ಒಂದರೊಳಗೊಂದನ್ನು ಪರಸ್ಪರ ತೊಡಗಿಸಲು ನೆರವಾಗುವ

Intermittent disturbance

ತಡೆಹಿಡಿದ ಗೊಂದಲ

Intermittent

ವಿರಮಿತ

Internal combustion engine

ಅಂತರ್ದಹನ ಯಂತ್ರ

Internal heat

ಆಂತರಿಕ ಶಾಖ

International standrd

ಅಂತರರಾಷ್ಟ್ರಿಯ ಗುಣಮಟ್ಟ

Interpolation

ಮಧ್ಯೆ ಸೇರಿಸು, ಪ್ರಕ್ಷೇಪಣೆ

Interrupted direct current

ತಡೆದ ಏಕಮುಖ ವಿದ್ಯುತ್ ಪ್ರವಾಹ

Interruption

ಅವಿಚ್ಚನ್ನತೆಯನ್ನು ತಡೆ

Intersection

ಛೇದ/ಪರಸ್ಪರ ಛೇದಿಸುವ ರೇಖೆಗಳ ಸಮಾನ ಬಿಂದು

Intersect

ಅಡ್ಡಹಾಯ್ದು ವಿಭಾಗಿಸು(ಒಂದನ್ನೊಂದು ಅಡ್ಡಹಾಯಿ)

Intrastructure

ಅಡಿಪಾಯ ರಚನೆ

Intea zonal soil

ಅಂತರ್ವಲಯ ಮಣ್ಣು

Inverse proportion

ವಿಲೋಮ ಪ್ರಮಾಣ

Invert

ತಲೆಗೆಳಗು ಮಾಡು/ಮಗಚು

Inventory

ತಪಶೀಲುಪಟ್ಟಿ

Ion

ವಿದ್ಯುದ್ವಾಹೀಕಣ

Ion,negative

ಋಣ ವಿದ್ಯುದ್ವಾಹಿಕಣ

Ionic radius

ಅಯಾನಿನ ತ್ರಜ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App