भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Insulating compound

ಅವಾಹಕ ಸಂಯುಕ್ತ ವಸ್ತು

Insulating material

ಅವಾಹಕದ ಮೂಲಕ ಪ್ರತ್ಯೇಕಿಸುವ ಭೌತದ್ರವ್ಯ

Insulating oil

ವಿದ್ಯುನ್ನಿರೋಧಕ ತೈಲ

Insulation low

ವಿದ್ಯುತ್ ಅಥವಾ ಶಾಖ ಹರಿಯದಂತೆ ನಡುವೆ ಯಾವುದಾದರೊಂದು ವಸ್ತುವನ್ನಿಟ್ಟು ಬೇರ್ಪಡಿಸು, ಕೆಳಕ್ಕೆ, ತಳಕ್ಕೆ

Insulator cemented cap type

ವಿದ್ಯುತ್ ನಿರೋಧಕ, ದ್ವೀಪಲಕ್ಷಣದ ಮಾದರಿಯ ಟೋಪಿ

Insulator shell

ವಿದ್ಯುತ್ ಹರಿಯದಂತೆ ತಡೆಗಟ್ಟುವ ಗಡುಸಾದ ಹೊರಹೊದಿಕೆ

Insulator string

ವಿದ್ಯುತ್ ಹರಿಯದಂತೆ ತಡೆಗಟ್ಟುವ ತಂತಿ

Intake

ಒಳಹಾಯಿ

Intake valve

ಅಂತರ್ಗಮ ಕವಾಟ

Inter axial distance

ಒಳ ಅಕ್ಷದ ಅಂತರ

Interaction

ಅಂತರ್ ಕ್ರಿಯೆ

Inter connector

ಪರಸ್ಪರ ಸಂಬಂಧವುಳ್ಳ

Inter connected system

ಒಳ ಅಥವಾ ಪರಸ್ಪರ ಸಂಪರ್ಕದ ಮಾದರಿ

Intercepting drain

ತಡೆಹಿಡಿಯುವ ಬಸಿಗಾಲುವೆ

Interlinking type

ಪರಸ್ಪರ ಸಂಬಂಧವನ್ನು ಹೊಂದಿರುವ ಮಾದರಿ

Inter-cultivation

ಅಂತರಬೇಸಾಯ

Intermediate

ಮಧ್ಯಮ, ಮಧ್ಯಸ್ಥ

Intermidiate reading

ಮಧ್ಯಂತರ ಅಳತೆ

Intermittent

ತಡೆಹಿಡಿ, ವಿರಾಮ

Interlock

ಪರಸ್ಪರ ಕೂಡಿಕೊ, ಅಂತರಕೂಡಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App