भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Induction coil

ಪ್ರೇರಕ ಸುರುಳಿ

Inductor type

ವಿದ್ಯುತ್ ಚೋದಕ ಮಾದರಿ

Inertia

ಜಡತೆ

Infiltration ring

ಸೋಸುವ ಉಂಗುರ

Ingot

ವಿಕರಹೊಯ್ದ ಲೋಹದ ಗಟ್ಟಿ

Injection mechanism

ಅಂತಃಕ್ಷೇಪಣ ಯಾಂತ್ರಿಕತೆ, ಅಂತಃಕ್ಷೇಪಣ ತಾಂತ್ರಿಕತೆ

Infilteration rate

ಇಂಗುವ ಪ್ರಮಾಣ

Infrastructure

ಮೂಲ ಸೌಕರ್ಯಗಳು

Injection

ಅಂತಃಕ್ಷೇಪಣ, ಒಳಹೋಗಿಸು

Inner capillary water

ಒಳಲೋಮನಾಳ ಜಲ

Insert

ಸೇರಿಸು, ತೂರಿಸು

Installations

ಸ್ಥಾಪನೆಗಳು, ಸ್ಥಾವರಗಳು

Installation

ಯಂತ್ರ ಸಲಕರಣೆಗಳ ಅಳವಡಿಸುವಿಕೆ, ಸ್ಥಾಪನೆ

Instantaneous power

ತಕ್ಷಣ ಬರುವ ಶಕ್ತಿ

Instantaneous valve

ತಕ್ಷಣದ ನಿಯಂತ್ರಕ ಅಥವಾ ಕವಾಟ

Instrument error

ಉಪಕರಣ ದೋಷ

Instrument integrating

ಸಲಕರಣೆ ಅಥವಾ ಉಪಕರಣ, ಸಮಗ್ರತೆ, ಸಂಯೋಜನೆ, ಪೂರ್ಣತೆ ಭದ್ರತೆ

Insulator

ಶಾಖ ಅಥವಾ ವಿದ್ಯುತ್ ನಿರೋಧಕ

Insulating

ನಿರೋಧಕ, ಅವಾಹಕದ ಮೂಲಕ ಪ್ರತ್ಯೇಕಿಸು

Insulated cable

ಅವಾಹಕ ಹೊದಿಕೆಯ ತಂತಿ

Search Dictionaries

Loading Results

Follow Us :   
  Download Bharatavani App
  Bharatavani Windows App