भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Incubator

ಕಾವುಪೆಟ್ಟಿಗೆ/ಕೃತಕ ಶಾಖೋಪಹರಣ ಪೆಟ್ಟಿಗೆ

Incuse

ಮುದ್ರೆಬಡಿದು ಒತ್ತು

Index map

ಮಾರ್ಗದರ್ಶಕ ನಕ್ಷೆ, ಚಿತ್ರ ಒತ್ತು

Index mirror

ಸೂಚಿದರ್ಪಣ

Index wheel

ಸೂಚಿಚಕ್ರ

Indicator

ನಿರ್ದೇಶಿಸುವ/ತೋರಿಸುವ ಯಂತ್ರ ಸಲಕರಣೆ

Idler

ವಿರಾಮಕ

Indomitable

ಬಗ್ಗದ, ಹಿಡಿದ ಪಟ್ಟುಬಿಡದ

Induce

ವಿದ್ಯುತ್ ಪ್ರವಾಹ ಚೋದಕ

Induced current

ಚೋದನೆಯಿಂದ ಉತ್ಪತ್ತಿಯಾಗುವ ವಿದ್ಯುಚ್ಚಕ್ತಿ

Inductance aircore

ವಿದ್ಯುತ್ ಚೋದನೆ/ಕಾಂತ ಚೋದನೆ

Inductance mutual

ಪರಸ್ಪರ ವಿದ್ಯುತ್ ಚೋದನೆ

Inductance

ವಿದ್ಯುಚ್ಚಕ್ತಿ ಚೋದನೆ, ಪರಿಮಾಣ

Induction electromagnet

ವಿದ್ಯುತ್ ಚೋದಿಸುವ ವಿದ್ಯುತ್ ಅಯಾಸ್ಕಂತ

Induction motor

ವಿದ್ಯುತ್ ಮೋಟಾರ್, ಇಂಡಕ್ಷನ್ ಮೋಟರ್

Inductance voltage

ವಿದ್ಯುತ್ ಚೋದಿತ, ವಿದ್ಯುದ್ಬಲ

Inductively coupled

ವಿದ್ಯುತ್ ಚೋದಿತ ಜೋಡಿ

Inductive load

ವಿದ್ಯುತ್ ಚೋದಿಕ ಒತ್ತಡ ವಿದ್ಯುತ್ ಪ್ರವಾಹದ ಮೊತ್ತ

Inductor

ವಿದ್ಯುತ್ ಚೋದಕ

Induction

ವಿದ್ಯುತ್ ಚೋದಕ (ಕಾಂತ ಶಕ್ತಿಯನ್ನಾಗಲಿ, ವಿದ್ಯುಚ್ಚಕ್ತಿಯನ್ನಾಗಲಿ ಚೋದನೆಯಾಗುವಂತೆ ಮಾಡುವುದು)

Search Dictionaries

Loading Results

Follow Us :   
  Download Bharatavani App
  Bharatavani Windows App