भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Greatest gradient

ಅತ್ಯಧಿಕ ಇಳುಕಲು, ಅಧಿಕತಮ ಪ್ರವಣತೆ

Grey stone

ಜ್ವಾಲಾಮುಖಿ ಶಿಲೆ, ಅಧಿಕತಮ ಪ್ರವಣತೆ

Griddle

ತಂತಿ ತಳದ ಚೌಕಟ್ಟು(ಜಲ್ಲಡಿ)

Grid

ನಡುನಡುವೆ ಸ್ಥಳಬಿಟ್ಟು ಜೋಡಿಸಿದ ಸಮಾನಾಂತರದ ಸರಳುಗಳ ಚೌಕಟ್ಟು

Grinding

ಅಪಘರ್ಷಣ, ಸಾಣೆ ಹಿಡಿಯುವುದು

Grit

ಮರಳಿನ ಸಣಕಣ್ಣಗಳು

Gritty feeling

ಶಿತಕಣೀಯ ಸ್ಪರ್ಶ , ಮರಳುಗಲ್ಲುಕಣವಂಥ ಸ್ಪರ್ಶ

Groove

ತೋಡುಗೆರೆ(ಗಾಡಿ,ಬೋದು)

Grooving tool

ತೋಡುವ(ಗಾಡಿಮಾಡುವ) ಉಪಕರಣ

Ground line

ಭೂಮಟ್ಟ ರೇಖೆ

Ground point

ಭೂಮಟ್ಟ ಬಿಂದು

Ground sel

ಅಸ್ತಿಭಾರಕ್ಕಾಗಿ ಉಪಯೋಗಿಸುವ ಮರದ ತೊಲೆ (ಹೊಸ್ತಿಲು)

Ground water investigation

ಭೂ ಅಂತರ್ಜಲ ಅನ್ವೇಷಣೆ

Grub

ಅಗೆದು ಹೊರತಗೆದ

Gudgeon

ತಿರುಗುಣಿ

Guide arm

ನಿರ್ದೇಶಕ ಬಾವು

Gudie tube

ಮಾರ್ಗದರ್ಶಕ ನಳಿಕೆ, ನಿರ್ದೇಶಕ ನಳಿಕೆ

Guide line

ಮಾರ್ಗದರ್ಶಿ ಸಾಲು

Gullet

ಸಾಲೆ , ಜಲಸಂಧಿ ಕಣಿವೆ

Gully erosion

ಕೊರಕೊಲು ಕೊಚ್ಚಣೆ

Search Dictionaries

Loading Results

Follow Us :   
  Download Bharatavani App
  Bharatavani Windows App