भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Grain size characteristics

ಕಣ-ಪರಿಮಾಣ ಗುಣಲಕ್ಷಣಗಳು,
ಕಣ-ಗಾತ್ರ ಗುಣಲಕ್ಷಣಗಳು, ಕಣ-ಗಾತ್ರಲಕ್ಷಣಗಳು

Grain size distribution

ಕಣ-ಗಾತ್ರ ವಿತರಣೆ, ಕಣ-ಗಾತ್ರ ಹಂಚಿಕೆ

Granary

ಒಕ್ಕಿದ ಧಾನ್ಯಿವನ್ನುಡುವ ಉಗ್ರಾಣ, ಹಗೇವು

Graniform

ಕಾಳಿನಾಕಾರಾದ

Granular stratum

ಕಣೀಯಸ್ತರ, ಹರಳುಸ್ತರ

Graph

ಗ್ರಾಫ್, ರೇಖಾ ಚಿತ್ರ

Grapple dredge

ಹೂಳೆತ್ತುವ ಸಲಕರಣೆ

Gropple fork

ಬಿಗಿ ಹಿಡಿತದ ಕವಲು ಗುದ್ದಲಿ

Grass barrier

ಹುಲ್ಲುತಡೆ

Grater

ಪುಡಿಪುಡಿಮಾಡುವ ಸವಕರಣೆ

Gravel

ಕಂಕರ(ಗರಟ)

Gravel bed filter

ಮರಳು ಮತ್ತು ಕಂಕರಗಳ ಹಾಸಿನ ಸೋಸುವ ಸಲಕರಣೆ

Gravelly sand

ಗರಸುಯುತ ಮರಳು

Gravelly clay loam

ಗರಸುಯುತ ಜೇಡಿಗೋಡು

Gravimetric method

ಗುರುತ್ವಮಾನ ಪದ್ದತಿ

Gravitational water

ಗುರುತ್ವಾಕರ್ಷಣ ನೀರು

Gravity

ಗುರುತ್ವಾಕರ್ಷಣ

Gravity feed system

ಗುರುತ್ವ ಜಲಸರಬರಾಜು ವ್ಯವಸ್ಥೆ

Gravity flow

ಗುರುತ್ವಾಕರ್ಷಣೆಯಿಂದ ಹರಿಯುವಿಕೆ

Grease retainer

ಗ್ರೀಸ್ ಪ್ರತಿಧಾರಕ

Search Dictionaries

Loading Results

Follow Us :   
  Download Bharatavani App
  Bharatavani Windows App