भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Gear reduction

ಗೇರ್ ಇಳಿತ

Geographical meridian

ಭೌಗೋಳಿಕ ವೃತ್ತರೇಖೆ

Geophysical investigation

ಭೂಭೌತಿಕ ತನಿಖೆ, ಭೂಭೌತಿಕ ಅನ್ವೇಷಣೆ

Geophysical method

ಭೂಭೌತಿಕ ವಿಧಾನ

Geotechnical commission

ಭೂತಾಂತ್ರಿಕ ಆಯೋಗ

Geyser

ನೀರು ಕಾಯಿಸುವ ಸಲಕರಣೆ

Glacial origin

ಹಿಮನದಿಯ ಮೂಲ

Glaciated region

ಹಿಮನದಿಯ ಪ್ರದೇಶ

Glance

ಒಂದು ತೆರೆದ ಹೊಳಪಿನ ಅದುರು

Glare

ಪ್ರಕಾಶ, ಝಳ

Gleam

ಥಳಥಳ ಮಿನುಗು

Glow

ಬೆಳಕನ್ನೂ, ಶಾಖವನ್ನೂ ಸೂಸು

Goad

ಮೊನೆಯುಳ್ಳ ಕೋಲು

Governor hunting

ಅಧಿನಿಯಂತ್ರಣ ವ್ಯವಸ್ಥೆಗಳು

Graded bund

ಇಳಿಜಾರು ಬದು

Gradient

ಇಳುಕಲಿನ ಪ್ರಮಾಣ

Grading technique

ಇಳುಕಲು ನಿರ್ದೇಶನ ತಂತ್ರ

Gradual expansion

ಅನುಕ್ರಮಿಕ ವಿಸ್ತರಣೆ

Grain combine

ಧಾನ್ಯ ಸಂಯೋಜಕ

Grain reaper

ಧಾನ್ಯಕಾಳು ಬೆಳೆ ಕೊಯ್ಲಿನ ಉಪಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App