भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous1234567891213Next >

Facing point

ಸಮ್ಮುಖ ಬಿಂದು

Facing point lock

ಸಮ್ಮುಖ ಬಿಂದುಪಾಶ

Fall

ಜಲಪಾತ, ಪ್ರಪಾತ

Falling head permeameter

ಪತನಶೀರ್ಷ, ಪಾರಗಮ್ಯತಾ ಮಾಪಕ

Fall regulator

ಜಲಪಾತನಿಯಾಮಕ, ಪ್ರಪತನಿಯಾಮಕ, ಪ್ರಪಾತ ನಿಯಂತ್ರಕ

Fair weather water level

ಸಮ ಹವಾಮಾನ ಜಲಮಟ್ಟ

Fan, ceiling

ಚಾವಣಿಯ ಗಾಳಿ ಬೀಸಣಿಕೆ

Fan, electric

ವಿದ್ಯುತ್ ಪಂಖ, ವಿದ್ಯುತ್ ಗಾಳಿ ಬೀಸಣಿಕೆ

Fan shaped catchment

ಬೀಸಣಿಗೆಯಾಕಾರದ ಜಲನಯನ ಪ್ರದೇಶ

Farad

ಫಾರಾಡ್, ವಿದ್ಯುತ್ ಕಾಂತ ಧಾರಣ, ಶಕ್ತಿಯ ಏಕಮಾನ (ಅಳತೆ)

Farm gas engines

ಕೃಷಿ ಅನಿಲಯಂತ್ರಗಳು

Farm machinery

ಬೇಸಾಯ ಯಂತ್ರೋಪಕರಣಗಳು

Farm irrigation plan

ಬೇಸಾಯಕ್ಷೇತ್ರ ನೀರಾವರಿ ಯೋಜನೆ

Farm stead

ಫಾರ್ಮನಲ್ಲಿಯ ಕಟ್ಟಡ, ವ್ಯವಸಾಯ ಕಟ್ಟಡ, ಕೃಷಿಕ ಕಟ್ಟಡ

Farming operation

ಬೇಸಾಯ ಕೆಲಸಕಾರ್ಯ

Farm lighting system

ಕೃಷಿಕ್ಷೇತ್ರ ಬೆಳಕು ವ್ಯವಸ್ಥೆ

Farm planner

ಬೇಸಾಯ ಯೋಜನೆಗಾರ

Farm pond

ಕೃಷಿಹೊಂಡ

Farmyard manure

ಕೊಟ್ಟಿಗೆ ಗೊಬ್ಬರ

Fastener

ಬಂಧಕ
< previous1234567891213Next >

Search Dictionaries

Loading Results

Follow Us :   
  Download Bharatavani App
  Bharatavani Windows App