भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Firing

ಬೆಂಕಿ ಕೊಡುವಿಕೆ

Firing order

ಸ್ಫೋಟಕ ಅವಕಾಶ, ಆದೇಶ

Fire zone

ಅಗ್ನಿಕ್ಷೇತ್ರ, ಅಗ್ನಿವಲಯ

Fish bolt & nut

ಫಿಷ್ ಬೋಲ್ಟ್ ಮತ್ತು ನಟ್, ಜೋಡಣಪಟ್ಟಿ ಸಂಪರ್ಕ ಬೋಲ್ಟ್ ಮತ್ತು ನಟ್

Fish bolt spanner

ಫಿಷ್ ಬೋಲ್ಟ್ ಸ್ಯ್ಪಾನರ್, ಜೋಡಣಪಟ್ಟಿ ಸಂಪರ್ಕ ಸ್ಯ್ಪಾನ್ಯರ್

Fish plate

ಜೋಡಣೆ ಪಟ್ಟಿ

Fish tailed signal, warner signal

ಚೇತಾವಲೀ ಸಂಕೇತಸೂಚಕ, ವಾರ್ನರ್ ಸಂಕೇತ ಸೂತಕ

Fishing angle

ಜೋಡಣ ಪಟ್ಟಿ-ಸಂಪರ್ಕಕೋನ, ಗಾಳ ಸ್ಥಂಭ, ಗಾಳಕೋಲು

Fishing cord

ಹೊರತೆಗೆಯುವ ದಾರ

Fishing tool

ಉದ್ವಾರಣ ಯಂತ್ರ

Fissure clay

ವಿದರಮಯ ಜೇಡಿಮಣ್ಣು

Fit memo (carriage & wagon)

ದುರಸ್ತಿಪತ್ರ, ರಿಪೇರಿಪತ್ರ

Fitter

ಫಿಟ್ಟರ್, ಆಸಂಜಕ

Fitting

ಆಸಂಜನ, ಅನ್ವಾಯೋಜನ

Fixing

ಹೊಂದಿಸುವುದು, ಸ್ಥಾಯಿಕರಣೆ

Fixed signal

ಸ್ಥಾವರ ಸಿಗ್ನಲ್, ಸ್ಥಾವರ ಸೂಚಕ

Fixture

ನೆಲೆಗೊಳಿಸಿದ

Flake shaped

ಪತ್ರಕ ಆಕಾರಿತ, ಹರಳಕು ಆಕಾರಿತ

Flailing

ಬಡಿಗೋಲಿನಿಂದ ಒಕ್ಕುವಿಕೆ

Flame cleaning

ಜ್ವಾಲೆ ನಿರ್ಮಲತೆ

Search Dictionaries

Loading Results

Follow Us :   
  Download Bharatavani App
  Bharatavani Windows App