भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Fibre glass

ತಂತುಗಾಜು, ಫೈಬರ್ ಗಾಜು

Fibrous organic silt

ತಂತುಯುತ ಸಾವಯವ ವಂಡು

Field capacity

ಕ್ಷೇತ್ರ ಜಲಧಾರಣ ಸಾಮರ್ಥ್ಯ

Field classification

ಕ್ಷೇತ್ರ ವರ್ಗೀಕರಣ, ಸ್ಥಳ ವರ್ಗೀಕರಣ

Field current

ಕ್ಷೇತ್ರ ಧಾರೆ

Field efficiency

ಕಾರ್ಯ ಸಾಮರ್ಥ್ಯ

Field grade

ಜಮೀನಿನ ಇಳಕಲು

Field identification (of soil)

ಕ್ಷೇತ್ರ ಗುರುತಿಸುವಿಕೆ (ಮಣ್ಣಿನ), ಸ್ಥಳೀಯ ಅಭಿನಿರ್ಧಾರಣ

Fieldman

ಕ್ಷೇತ್ರ ವ್ಯಕ್ತಿ

Field moisture deficiency

ಕ್ಷೇತ್ರ ತೇವಾಂಶ ಕೊರತೆ

Field moisture equivalent

ಕ್ಷೇತ್ರ ತೇವಾಂಶ ಸಮಾನಾಂಕ

Field test

ಕ್ಷೇತ್ರ ಪರೀಕ್ಷೆ, ಸ್ಥಳಿಯ ಪರೀಕ್ಷಣೆ

Field winding

ಕ್ಷೇತ್ರ ಕುಂಡಲನ, ಕ್ಷೇತ್ರ ಸುತ್ತುವಿಕೆ

Field worker

ಕ್ಷೇತ್ರ ಕಾರ್ಯಕರ್ತ

File

ಅರ

Filament

ವಿದ್ಯುತ್ ಬಲ್ಬಿನೊಳಗಿನ ತಂತು, ತಂತು

Filter

ಸೋಸುವ ಸಲಕರಣ

Filter bed

ಫಿಲ್ಟರ್ ಸ್ತರ

Filter skin

ನಿಸ್ಯಂದಕ ತ್ವಚೆ

Fin

ಪಂಖ, ಬೀಸಣಿಗೆ

Search Dictionaries

Loading Results

Follow Us :   
  Download Bharatavani App
  Bharatavani Windows App