भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Froude number

ಫ್ರಾಡ್ನ ಅಂಕ

Frozen pipe

ಹಿಮಗಟ್ಟಿದ ನಳಿಕೆ

Fuels

ಇಂಧನಗಳು

Fulcrum

ಆನಿಕೆ

Fulcrum block

ಆಲಂಬ, ಖಂಡಕ

Full supply depth

ಪೂರ್ಣ ಪೂರೈಕೆ ಆಳ

Fulminate

ಮಿಂಚಿನಂತೆ ಹೊಳೆ, ಸ್ಪೋಟನವಾಗು

Function of time

ಸಮಯಾವಲಂಬ ಕ್ರಿಯೆ, ಸಮಯದ ಕಾರ್ಯಫಲ

Functional planning

ಕ್ರಿಯಾವ್ಯವಸ್ಥಾತ್ಮಕ ಯೋಜನೆ

Furbish

ತುಕ್ಕುತೆಗೆ

Furnace

ಕುಲುಮೆ

Furrow

ಎರಡು ತವರುಗಳ ಮಧ್ಯದ ಹಳ್ಳ, ನೇಗಿಲಿನ ಉಳುಮೆಯ ಸಾಲು

Furrow irrigation

ಸಾಲು ನೀರಾವರಿ

Furrow slice

ನೇಗಿಲ ನೀಳಿನ ಮಣ್ಣು

Furrow wall

ಉಕ್ಕೆಸಾಲಿನ ಗೋಡೆ

Fuse (electrical)

ಕರಗು ಪ್ಯೂಸ್ ತಂತಿ

Fuse, cartridge

ಸಿಡಿಮದ್ದು, ಅಸ್ತ್ರಗಳಲ್ಲಾಗಲಿ ಬಂಡೆಯೊಡೆಯುವನಲ್ಲಾಗಲಿ ಉಪಯೋಗಿಸುವ ಸಿಡಿಮದ್ದು

Fuse gap

ಫ್ಯೂಸ್ ಅಂತರ

Fuse panel

ಫ್ಯೂಸ್ ಅಂತರ

Search Dictionaries

Loading Results

Follow Us :   
  Download Bharatavani App
  Bharatavani Windows App