भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Frequency diagram

ಸಂಭವ ಪ್ರಮಾಣ ರೇಖಾಚಿತ್ರ

Frequencry of overflow

ತುಂಬಿ ಹರಿಯುವ ಪ್ರಮಾಣ

Friction

ಘರ್ಷಣೆ

Friction block

ಘರ್ಷಣ ಖಂಡ

Friction effect

ಒಂದು ಕಾಯವು ಮತ್ತೊಂದರ ಮೇಲೆ ಚಲಿಸುವಲ್ಲಿ ಉಂಟಾಗುವ ತೊಂದರೆ, ತಡೆ

Friction head

ಘರ್ಷಣ ಶೀರ್ಷ

Friction, pipe

ಕೊಳವೆ ಘರ್ಷಣ

Friction slope

ಘರ್ಷಣ ಪ್ರವಣತೆ, ಘರ್ಷಣ ಇಳಕಲು

Frictional drag, total

ಒಟ್ಟು ಘರ್ಷಣಿಕ ಕರ್ಷಣ, ಪೂರ್ಣ ಘರ್ಷನಿಕ ಕರ್ಷಣ

Frictional lag

ಘರ್ಷಣಿಕ ಪಶ್ಚತ

Frictional losses

ಘರ್ಷಣ ನಷ್ಟಗಳು, ಘರ್ಷಣೆ ಹಾನಿ

Frictionless adiabatic flow

ಘರ್ಷಣರಹಿತ ಪ್ರವಾಹ

Frictionless flow

ಘರ್ಷಣರಹಿತ ಹರಿವು, ಘರ್ಷಣರಹಿತ ಪ್ರವಾಹ

Fringe water

ಅಂಚುನೀರು, ಅಂಚಲ ಜಲ

Front elevation (drawing)

ಮುಂಭಾಗದ ನೋಟ

Front furrow wheel

ಮುಂಭಾಗದ ಉಳುಮೆ ಸಾಲಿನ ನೇಗಿಲ ಚಕ್ರ

Front truck wheel

ಗಾಡಿಯ ಮುಂದಿನ ಚಕ್ರ

Frost

ಹೆಪ್ಪುಗಟ್ಟು

Froudes co-efficient friction

ಫ್ರಾಡ್ನ ಘರ್ಷಣೆ ಗುಣಾಂಕ

Froudes equation

ಫ್ರಾಡ್ ನ ಸಮೀಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App