भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Evapometer

ಬಾಷ್ಪಿಮಾಪಕ

Even number

ಸರಿಸಂಖ್ಯೆ, ಸಮಸಂಖ್ಯೆ

Exchange capacity

ವಿನಿಮಯ ಸಾಮರ್ಥ್ಯ

Excitation loss

ವಿದ್ಯುತ್ ಪ್ರೇರಕ, ಕಳೆತ, ನಷ್ಟ

Excitation system, high speed

ವಿದ್ಯುತ್ ಪ್ರೇರಕ ಪದ್ದತಿ, ಅತಿವೇಗ

Exciter

ವಿದ್ಯುತ್ ಚ್ಛಕ್ತಿಯನ್ನು ಹರಿಸುವ, ವಿದ್ಯುತ್ ಪ್ರೇರಕ

Exhaust gases

ನಿರ್ಗಮನ ಅನಿಲಗಳು

Exhaust valve

ನಿರ್ಗಮನ ಕವಾಟ

Existing canal

ಇರುವ ನಾಲೆ, ಕಾಲುವೆ

Expanding lattice

ಹಿಗ್ಗುವ ಜಾಲಂಧರ

Expansion

ವಿಸ್ತರಿಸು, ಹಿಗ್ಗಿಸು

Expansion characteristics

ವಿಸ್ತರಣ ಗುಣಲಕ್ಷಣಗಳು

Expenditure incurred

ತಗುಲಿದ ವೆಚ್ಚ, ಮಾಡಿದ ವೆಚ್ಚ

Extract

ರಸಸಾರ

Extrapolation

ಹೊಂದಾಣಿಕೆ

Extrusion

ಹೊರದಬ್ಬುವಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App