भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Engines, road grading

ರಸ್ತೆಮಟ್ಟಗೊಳಿಸುವ ಯಂತ್ರಗಳು

Enlargement, sudden

ಹಠಾತ್ ವಿಸ್ತರಣೆ

Entrapped air

ಬಂಧಿತ ವಾಯು

Envelope

ಸುತ್ತುವ ಪದಾರ್ಥ, ಹೊದಿಕೆ

Eolian soil

ಗಾಳಿಸಾಗುಮಣ್ಣು

Epicylic arrangement

ಉಪರಿವೃತ್ತ, ಜೋಡಣೆ

Equalising valve

ಸಮೀಕರಣ ಕವಾಟ

Equalize

ಸರಿಗಟ್ಟು, ಸಮಿಾಕರಿಸು

Equiangular

ಸಮಾನ ಕೋನಗಳುಳ್ಳ

Equilibrate

ಸರಿದೂಗುವಂತೆ ಮಾಡು

Equilibrium

ಸಮತೂಕಸ್ಥಿತಿ, ಸಮಸ್ಥಿತಿ

Equipment

ಉಪಕರಣ

Equipotential

ಸಮಸಾಮರ್ಥ್ಯವುಳ್ಳ

Equipotential boundary

ಸಮಸಾಮರ್ಥ್ಯವುಳ್ಳ ಎಲ್ಲೆ
ಸಮಾಂತಸಾಮರ್ಥ್ಯವುಳ್ಳ ಅಂಚು

Equipotential suface

ಸಮ ಮಟ್ಟದ, ಸಮಸಾಮರ್ಥ್ಯವುಳ್ಳ ಸಮತಲಕ್ಷೇತ್ರದ

Equivalent circuit

ಸಮಾನಾರ್ಥಕವಾದ ಪರಿಧಿ, ಆವರಣರೇಖೆ

Equivalent diameter

ಸಮಸಂಯೋಗಸಾಮರ್ಥ್ಯ ವ್ಯಾಸ

Equivalent series impedance

ಸಮನಾದ ಸಾಲು ಅಥವಾ ನಿರೋಧ

Erosion

ಕೊಚ್ಕಣೆ ಕೊಚ್ಚಿಹೋಗುವುದು

Erratic character of soil

ಅನಿಯಮಿತ ಮಣ್ಣುಗುಣ

Search Dictionaries

Loading Results

Follow Us :   
  Download Bharatavani App
  Bharatavani Windows App