भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Elevation head

ಉನ್ನತಿಕೆ ಶೀರ್ಷ

Ellipse

ಧೀರ್ಘವೃತ್ತ

Elliptical

ಅಂಡವೃತ್ತಾಕೃತಿ, ದೀರ್ಘವೃತ್ತಾಕೃತಿ

Elutriation

ಗಾವವೇಚನ

Elutriation apparatus

ಗಾವವೇಚನ ಉಪಕರಣ

Embankment

ದಂಡ

Emergency loading

ತುರ್ತುಪರಿಸ್ಥಿತಿಯ ಧಾರತೆ, ಜರೂರು ಅಥವಾ ಅವಸರವಾಗಿ ಒದಗಿಸುವ ವಿದ್ಯುತ್ ಪ್ರವಾಹದ ಮೊತ್ತ

Emery paper

ಉಜ್ಜುಕಾಗದ, ಲೋಹಗಳನ್ನು ಸಾಣೆ ಹಿಡಿಯಲು ಬಳಸುವ ಕಾಗದ

Emission

ಹೊರಸೂಸಿದ, ವಿಸರ್ಜಿಸಿದ

Emission, secondary

ಎರಡನೆಯ ಅಥವಾ ತರುವಾಯ ಹೊರಸೂಸಿದ, ವಿಸರ್ಜಿಸಿದ ವಸ್ತು

Emphasis

ಸ್ವರಭಾರ, ಒತ್ತು

Empirical equation

ಅನುಭವಿಕ ಸಮೀಕರಣ

Enamel

ಗಾಜುಲೇಪ

Encased

ಕೋಶ, ಆವರಣದಲ್ಲಿ ಮುಚ್ಚಿಡು

End-turns

ಪರಿವರ್ತನೆ, ಬದಲಾವಣೆಯ ಅಂತ್ಯ

Energising

ಶಕ್ತಿತುಂಬಿಸುವ, ಶಕ್ತಿಚೋದಿಸುವ

Energy

ಚೈತನ್ಯ, ಶಕ್ತಿ, ಸಾಮರ್ಥ್ಯ

Engage

ಕೂಡಿಕೆಗೊಳ್ಳು, ಸಂಗಮಿಸು, ತೊಡಗಿಸು

Engineering structure

ಇಂಜಿನಿಯರಿಂಗ್ ರಚನೆ

Engine operation

ಯಂತ್ರ ಕಾರ್ಯಾಚರಣೆ

Search Dictionaries

Loading Results

Follow Us :   
  Download Bharatavani App
  Bharatavani Windows App