भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Elastic material, perfectly

ಪರಿಪೂರ್ಣಿತ ಸ್ಥಿತಿಸ್ಥಾಪಕ ವಸ್ತು

Elastic member

ಸ್ಥಿತಿಸ್ಥಾಪಕ ಆವಯವ, ಸ್ಥಿತಿಸ್ಥಾಪಕ ಅಂಗ

Elastic silt

ಸ್ಥಿತಿಸ್ಥಾಪಕ ಗೋಡು

Electrical welding equipment

ವಿದ್ಯುತ್ ವೆಲ್ಡಿಂಗ್ ಸಾಧನ

Electric blasting machine

ಸಿಡಿಸುವ ವಿದ್ಯುತ್ ಯಂತ್ರ

Electric charge

ವಿದ್ಯುತ್ ಹೊರೆ

Electric furnace, industrial

ಕೈಗಾರಿಕಾ ವಿದ್ಯುತಿನ ಕುಲುಮೆ

Electric insulation

ವಿದ್ಯುತ್ ನಿರೋಧಕ

Electric pumps

ವಿದ್ಯುತ್ ಪಂಪುಗಳು

Electric resistivity

ವಿದ್ಯುತ್ ನಿರೋಧಕತೆ

Electric sounder

ವಿದ್ಯುತ್ ಶಬ್ದಕ

Electrical

ವಿದ್ಯುತಿನ ಸಂಬಂಧವುಳ್ಳ

Electrical analogy

ವಿದ್ಯುತ್ ಅನುರೂಪತೆ

Electrical analogy apparatus

ವಿದ್ಯುತ್ ಅನುರೂಪತಾ ಉಪಕರಣ

Electrical analogy model

ವಿದ್ಯುತ್ ಅನುರೂಪತೆ ಮಾದರಿ

Electrical check

ವಿದ್ಯುತ್ತಿನ ಅಡಚಣೆ ಅಥವಾ ನಿಷೇಧ

Electrical energy

ವಿದ್ಯುತ್ತಿನ ಸಂಬಂಧವುಳ್ಳ ಶಕ್ತಿಸಾಮರ್ಥ್ಯ

Electrical parameters

ವಿದ್ಯುತಿನ ಪ್ರಸಕ್ತನಿಯತಾಂತ

Electrical resistivity method

ವಿದ್ಯುತ್ ಪ್ರತಿರೋಧಕತೆ ವಿಧಾನ

Electricity

ವಿದ್ಯುಚ್ಛಕ್ತಿ

Search Dictionaries

Loading Results

Follow Us :   
  Download Bharatavani App
  Bharatavani Windows App