भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

< previous1234567891718Next >

Cable

ತಂತಿ ಹೊರಜಿ, ಕೇಬಲ್

Cable joint

ಹೊರಜಿ ಸಂಧಿ, ಕೇಬಲ್ ಸಂಧಿ

Caisson

ಮದ್ದು ಗುಂಡಿನ ಪೆಟ್ಟಿಗೆ/ಬಂಡಿ

Calibrate

ನಿಷ್ಕ್ರಷ್ಟಾಂಕ ನಿರ್ಣಯ

Calibration

ದೋಷ ನಿರ್ಣಯ

Calibration mark

ನಿರ್ಣಯ ರೇಖೆ

Calling on signal

ಆಹ್ವಾನ ಸಂಕೇತ

Callipers

ಕ್ಯಾಲಿಪರ್ಸ, ವ್ಯಾಸಮಾಪಕ

Calorimeter

ಉಷ್ಣಮಾಪಕ

Cam

ಕ್ಯಾಮ್

Canal

ನಾಲೆ, ಕಾಲುವೆ

Canal escape

ತೆರಪು ಕೊಳವೆ, ಕವಾಟ

Canal fall or drop

ನಾಲೆಯಿಂದ ಹನಿಹನಿಯಾಗಿ ನೀರು ಸೋರುವಿಕೆ

Canal,intermittent

ನಡುಗಾಲುವೆ

Canal, inundation

ನಾಲಾಪ್ರವಾಹ

Canal, irrigation

ನಾಲೆಯ ನೀರಾವರಿ

Canal land width

ನಾಲಾ ಪ್ರದೇಶ ವಿಸ್ತಾರ

Canal, non-perennial

ವರ್ಷಪೂರ್ತಿ ನೀರು ಹರಿಯದ ಕಾಲುವೆ

Canal structures

ಎಲ್ಲ ಋತುಗಳಲ್ಲಿಯೂ ಹರಿಯುವ ನಾಲೆ ವರ್ಷಾದ್ಯಂತ ನೀರು ಹರಿಯುವ ನಾಲೆ

Canal system

ನಾಲೆ/ಕಾಲುವೆ ಸಂರಚನೆಗಳು
< previous1234567891718Next >

Search Dictionaries

Loading Results

Follow Us :   
  Download Bharatavani App
  Bharatavani Windows App