भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Combustion mixture

ದಹನ ಮಿಶ್ರಣ

Command area

ಆಕರ ಪ್ರದೇಶ, ನೀರಾವರಿ ಕಮಾಂಡ್ ಪ್ರದೇಶ

Communication works

ಸಂಪರ್ಕ ಕಾರ್ಯಗಳು

Commutator

ದಿಕ್ ಪರಿವರ್ತಕ

Compacted earth lining

ಸಂಹತ ಮಣ್ಣು ಸ್ತರಣ

Compaction

ಸಂಹನನ, ಒತ್ತಾಗಿ ಜೋಡಿಸುವಿಕೆ

Compass

ವೃತ್ತಿರೇಖಕ, ಕೈವಾರ, ಕಾಂತಧೃವಸೂಚಿ

Compensating

ಕ್ಷತಿಪೂರಕ

Complete saturatuon

ಪೂರ್ಣ ಸಂತೃಪ್ತಿ

Component

ಅಂಗ, ಘಟಕ

Compound levelling

ಸಂಯುಕ್ತ ಮಟ್ಟಸಿಕೆ

Compound well

ಸಂಯುಕ್ತ ಬಾವಿ

Compressed

ಸಂಕುಚಿತ

Compressed ait sprayer

ಗಾಳಿ ಒತ್ತಡದ ಸಿಂಪಡಿಸುವ ಯಂತ್ರ

Compressible gas

ಒತ್ತರಸಾಧ್ಯ ಅನಿಲ

Compressibility

ಸಂಕೋಚಕತೆ

Compressibility of soil

ಮಣ್ಣಿನ ಒತ್ತರಸಾಧ್ಯತೆ

Compression

ಅಕುಂಚನ

Compression index

ಒತ್ತರ ಸೂಚಿ

Compression blading

ವಾಯು ಸಂಕೋಚಕ ಅಲಗು

Search Dictionaries

Loading Results

Follow Us :   
  Download Bharatavani App
  Bharatavani Windows App