भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Collar

ಕೊಳವೆ, ಕುತ್ತಿಗೆ

Collapsible

ನಿಪಾತೀ ಕುಸಿಯುವ

Collimantion line

ಸಮೀಕರಣ ರೇಖೆ

Colloid

ಕಲಿಲ, ಸೂಕ್ಷ್ಮ ಕಣ

Colloidal clay

ಕಲಿಲೀಯ ಜೇಡಿ

Colloidal content

ಕಲಿಲಾಂಶ, ಕಲಿಲಘಟಕ

Colloidal phenomena

ಕಲಿಲೀನ ಘಟನೆ

Colloidal physics

ಕಲಿಲೀಯ ಭೌತಶಾಸ್ತ್ರ

Colloidal size

ಕಲಿಲೀಯ ಗಾತ್ರ

Colloidal suspension

ಕಲಿಲ ತೇಲಣ

Colorimeter

ವರ್ಣಮಾಪಕ, ಬಣ್ಣದ ತೀವ್ರತೆಯನ್ನೆಳೆಯುವ ಯಂತ್ರ

Colour drab

ಧೂಮಲ ವರ್ಣ

Coltered

ಅರಳು ಮೊಳೆ

Columm

ಸ್ತಂಭ, ಕಂಬ

Combine

ಸಂಯುಕ್ತ, ಕಂಬೈನ್

Combine harvester

ಸಂಯುಕ್ತ ಧಾನ್ಯಕಟಾವು ಯಂತ್ರ

Combined pressure

ಸಮ್ಮಿಳಿತ ಒತ್ತಡ

Combined unit weight

ಸಮ್ಮಿಳಿತ ಏಕಮಾನಭಾರ

Combined water

ಸಮ್ಮಿಳಿತ ನೀರು

Combustion

ದಹನ ಕ್ರಿಯೆ

Search Dictionaries

Loading Results

Follow Us :   
  Download Bharatavani App
  Bharatavani Windows App