भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Centrifugal

ಕೇಂದ್ರಾಪಗಾಮಿ

Centrifugal pumps

ಕೇಂದ್ರಾಪಗಾಮಿ ಪಂಪುಗಳು, ಕೇಂದ್ರದಿಂದ ಹೊರಕ್ಕೆ ಚಿಮ್ಮುವ ಯಂತ್ರ, ಸೆಂಟ್ರಿಪ್ಯೂಗಲ್ ಪಂಪ್ ಗಳು

Centrifugal water thrower

ಕೇಂದ್ರದಿಂದ ಹೊರಕ್ಕೆ ನೀರು ಚಿಮ್ಮುವ ಒಗೆ

Centroid

1

Chain

ಸರಪಳಿ, ಶೃಂಖಲಾ

Chain pump

ಸರಪಳಿ ಪಂಪ್

Chain type

ಸರಪಳಿಯುಳ್ಳ ಸಾಧನ

Channel

ಕಾಲುವೆ

Charge

ವಿದ್ಯುತ್ ಪೂರಣ

Charging rate

ಪೂರಣ ದರ

Check basin irrigation

ಚೌಕುಮಡಿ ನೀರಾವರಿ

Check level

ತಾಳಾ ಮಟ್ಟ

Check line

ಪರೀಕ್ಷಣಾ ತಡೆ

Checks

ಚೌಕಳಿ ನಮೂನೆ/ಪರೀಕ್ಷಣಾ ತಡೆಗಳು

Check structure

ಪರೀಕ್ಷಣಾ ತಡೆ ನಿರ್ಮಾಣ

Chief engineer

ಮುಖ್ಯ ಇಂಜಿನಿಯರ್, ಮುಖ್ಯ ಅಭಿಯಂತರರು

Chisel

ಉಳಿ, ಚಾಣ

Chisel plough

ಉಳಿ ನೇಗಿಲು

Chopping bit

ಕರ್ತನೀ ಅಣಿ

Churn drilling

ಕಡೆಯುವ ಕೊರೆತ

Search Dictionaries

Loading Results

Follow Us :   
  Download Bharatavani App
  Bharatavani Windows App