भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Carburetor

ಕಾರ್ಬರೇಟರ್,ವಾಯು-ಇಂಧನ ಸಂಯೋಗಾಕರಕ

Carbureter

ಕಾರ್ಬರೇಟರ್, ವಾಯು-ಇಂಧನ ಸಂಯೋಗಾಕರಕ

Carpenter’s level

ಬಡಗಿಯ ಮಟ್ಟಸ

Carriage & wagon workshop

ಸವಾರಿ ಮತ್ತು ಸಾಮಾನು, ವಾಹನ ಕಾರ್ಯಶಾಲೆ

Carrier

ವಾಹಕ

Carryover storage

ಮುನ್ನಡೆಯ ಸಂಗ್ರಹ

Case hardening

ಲೋಹಗಳಲ್ಲಿ ಮೇಲ್ಮೈ ಗಡಸುಗೊಳಿಸುವುದು

Casing

ಹೊದಿಕೆ, ಕವಚ, ಆವರಣ

Casing pipe or tube

ಆವರಣ ನಳಿಕೆ/ಕೊಳವೆ

Castiron

ಬೀಡುಕಬ್ಬಿಣ, ಎರಕದ ಕಬ್ಬಿಣ

Caterpillar, diesel

ತೆವಳು ಡೀಸೆಲ್ ಯಂತ್ರ

Caterpillar transmission

ತೆವಳುಸಾಗಣಿ

Cavein

ಕುಸಿದು ಬೀಳು

Caviation

ಪೊಳ್ಳಾಗುವುದು, ಕುಳಿಬೀಳುವುದು

Cavity wells

ಟೊಳ್ಳು ಬಾವಿಗಳು

Cementation process

ಸಿಮೆಂಟೀಕರಣ ಪ್ರಕ್ರಿಯೆ, ಬಂಧನ ಪ್ರಕ್ರಿಯೆ

Centimetre

ಮೀಟರಿನ ಶತಾಂಶ, ಸೆಂಟೀಮೀಟರ್

Centre of immersion

ಮುಳುಗು ಕೇಂದ್ರಬಿಂದು

Centre of load

ಶಕ್ತಿಯ ಕೇಂದ್ರಬಿಂದು

Centre of power

ಶಕ್ತಿಯ ಕೇಂದ್ರ

Search Dictionaries

Loading Results

Follow Us :   
  Download Bharatavani App
  Bharatavani Windows App