भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Capillary force

ಲೋಮನಾಳಾಕರ್ಷಣ ಬಲ

Capillary fringe

ಲೋಮನಾಳ ಅಂಚು

Capillary head

ಲೋಮನಾಳ ಶೀರ್ಷ

Capillary movement

ಲೋಮನಾಳ ಚಲನೆ

Capillary pore

ಲೋಮನಾಳ ರಂಧ್ರ, ಸೂಕ್ಷ್ಮ ನಾಳದ

Capillary pressure

ಲೋಮನಾಳ ಒತ್ತಡ

Capillary rise

ಲೋಮನಾಳ ಏರುವಿಕೆ

Capillary saturation zone

ಲೋಮನಾಳ ಸಂತೃಪ್ತಿವಲಯ,ಲೋಮನಾಳ ಸಂತೃಪ್ತಿ ಕ್ಷೇತ್ರ

Capillary tension

ಲೋಮನಾಳ ಎಳೆತ

Capillary test, vertical

ಲಂಬ ಲೋಮನಾಳ ಪರೀಕ್ಷೆ

Capillary tube

ಸೂಕ್ಷ್ಮ ನಳಿಕೆ, ಲೋಮನಾಳ ನಳಿಕೆ

Cap screw

ಮುಚ್ಚಳ ತಿರುಪು

Capillary water

ಲೋಮನಾಳ ಜಲ

Capstan

ಕ್ಯಾಪ್ಸ್ಟಾನ್, ಸ್ಥಂಭ ರಾಟೆ

Capstan beaded screw

ಕ್ಯಾಪ್ಸ್ಟನ್ ಶೀರ್ಷ ತಿರುಪು

Carbon brush

ಕಾರ್ಬನ್ ಕುಂಚಿಗೆ, ಇಂಗಾಲ ಕೂರ್ಚು, ಇಂಗಾಲ ಕೂರ್ಚಿಗೆ

Carbonise

ಕಾರ್ಬನೀಕರಣ, ಇಂಗಾಲೀಕರಿಸು

Carburetion system

ಕಾರ್ಬುರಿಷನ್ ಪದ್ಧತಿ, ವಾಯು-ಇಂಧನ ಮಿಶ್ರಣ ಪದ್ದತಿ

Carburettor

ಕಾರ್ಬರೇಟರ್,ವಾಯು-ಇಂಧನ ಸಂಯೋಗಾಕರಕ

Carburetter

ಕಾರ್ಬರೇಟರ್,ವಾಯು-ಇಂಧನ ಸಂಯೋಗಾಕರಕ

Search Dictionaries

Loading Results

Follow Us :   
  Download Bharatavani App
  Bharatavani Windows App