भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Current meter

ವಿದ್ಯುತ್ ಪ್ರವಾಹ ಮಾಪಿ

Current, saturating

ವಿದ್ಯುತ್ ಅನ್ನು ಪರಮಾವಧಿ ಪ್ರಮಾಣದಲ್ಲಿ ಪೂರಣ ಮಾಡು

Cusec (cubic m/sec)

ಕ್ಯೂಸೆಕ್ (ಘನಮೀಟರ್ ಪ್ರತಿ ಸೆಕೆಂಡಿಗೆ)

Cusec day

ಕ್ಯೂಸೆಕ್ ದಿನ, ಘನಮೀಟರ್ ಪ್ರತಿಸೆಕೆಂಡಿಗೆ ಒಂದು ದಿನಕ್ಕೆ

Cut & fill

ಕತ್ತರಿಸಿ ತುಂಬು

Cut off

ಕತ್ತರಿಸುವ ಮಾರ್ಗ, ಕತ್ತರಿಸಿಹಾಕು

Cut off trench

ಅಡ್ಡಯಿಸುವ ಕಾಲುವೆ/ಹಳ್ಳ

Cut off wall

ಅಡ್ಡಯಿಸುವ ಗೋಡೆ

Cutter bar

ಕತ್ತರಿಸುವ ದಂಡ

Cutting circle

ಕತ್ತರಿಸುವ ವೃತ್ತ

Cutting edge

ಕತ್ತರಿಕೆ ತುದಿ, ಕತ್ತರಿಕೆ ಅಂಚು

Cutting point

ಕತ್ತರಿಸುವ ಮೊನೆ

Cylinder concentric

ಏಕಕೇಂದ್ರ ಅಥವಾ ಸಮಾನ ಕೇಂದ್ರದ ವರ್ತುಳನಾಳ

Cylindrical

ಉರುಳೆಯಾಕಾರದ, ವರ್ತುಳಾಕಾರದ

Search Dictionaries

Loading Results

Follow Us :   
  Download Bharatavani App
  Bharatavani Windows App