भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Culvert

ಪುಲಿಯ ನೀರ್ಗಾಲುವೆ, ಅಡಿಗಾಲುವೆ, ಹೊರಜಿ ಕಾಲುವೆ

Crumbly (crumby, crummy)

ಚೂರು, ಮುರುಕಲು

Crusher

ಅರೆಯುವ ಸಾಧನ, ಅರೆಕ

Crustal deformation

ವಿಕೃತ ರಚನೆ

Cubicle

ಘನಾಕೃತಿಯ

Cultivated field

ಒಕ್ಕಲು ಭೂಮಿ

Cultivator

ಕುಂಟೆ (ಮಧ್ಯಂತರ ಸಾಗುವಳಿ ಯಂತ್ರ)

Culvert

ಅಡಿಗಾಲುವೆ

Cumulative error

ಸಂಚಿತ ದೋಷ

Cup

ಬಟ್ಟಲಾಕಾರದ ದುಂಡನೆಯ ಕುಳಿ

Current

ವಿದ್ಯುತ್ ಪ್ರವಾಹ

Current,alternating

ಆವರ್ತನ ವಿದ್ಯುತ್ ಪ್ರವಾಹ

Current, anode

ವಿದ್ಯುತ್ತಿನ ಧನವಿದ್ಯುತ್ ಧ್ರುವ

Current, average

ಸಾಧಾರಣ, ಅಂದಾಜು ಮಾಡಿದ ವಿದ್ಯುತ್

Current, capacitance

ನಿಶ್ಚಲ ವಿದ್ಯುತ್ತನ್ನು ಸಂಗ್ರಹಿಸಿಟ್ಟುಕೊಳ್ಳುವ ಶಕ್ತಿ (ಸಂಚಯನ ಶಕ್ತಿ), ಕೆಪಾಸಿಟನ್ಶ

Current, circulating

ವಿದ್ಯುತ್ ಪರಿಚಲನೆ

Current coil

ವಿದ್ಯುತ್ ಪ್ರವಾಹದ ಚಲನೆಗಾಗಿ ಮಾಡಿರುವ ತಂತಿಯ ನಿಡುಸುರುಳಿ

Current exciting

ವಿದ್ಯುತ್ಚ್ಛಕ್ತಿಯನ್ನು ಉತ್ತೇಜಿಸು

Current path

ವಿದ್ಯುತ್ ಪಥ, ಮಾರ್ಗರೇಖೆ

Current, maximum

ಅತಿಹೆಚ್ಚಿನ ಪ್ರಮಾಣದ ವಿದ್ಯುತ್ ಪೂರೈಕೆ

Search Dictionaries

Loading Results

Follow Us :   
  Download Bharatavani App
  Bharatavani Windows App