भारतीय भाषाओं द्वारा ज्ञान

Knowledge through Indian Languages

Dictionary

Krishi Engineering Paribhashika Shabdakosha (A Glossary of Agricultural Engineering)

University of Agricultural Sciences, Bengaluru

A B C D E F G H I J K L M N O P Q R S T U V W X Y Z

Arched culvert

ಕಮಾನು ಅಡಿಗಾಲುವೆ

Arching action (in soils)

ಚಾಪಕ್ರಿಯೆ, ಕಮಾನುಕ್ರಿಯೆ

Arch bridge

ಕಮಾನು ಸೇತುವೆ

Archemedian screw

ಆರ್ಕಿಮಿಡಿಸ್ಸಿನ ತಿರುಪು/ಆರ್ಕಿಮಿಡಿಸ್ಸಿನ ನೀರೆತ್ತುವ ತಿರುಪು ಯಂತ್ರ

Area

ಕ್ಷೇತ್ರ, ಕ್ಷೇತ್ರಫಲ, ವಿಸ್ತಾರ

Area,assessed

ಅಂದಾಜು ಮಾಡಿದ ಕ್ಷೇತ್ರ

Area,Cultivated

ಸಾಗುವಳಿ ಮಾಡಿದ ಕ್ಷೇತ್ರ

Area Culturalble commanded

ಸಾಗುವಳಿಯೋಗ್ಯ ಅಚ್ಚುಕಟ್ಟು ಪ್ರದೇಶ

Area culturable lift

ಏತ ನೀರಾವರಿ ಸಾಗುವಳಿ ಕ್ಷೇತ್ರ

Area discharge section

ವಿಸರ್ಜನಾ ಛೇದನ ಕ್ಷೇತ್ರ

Area flow irrigation

ಪ್ರವಹನ ನೀರಾವರಿ ಕ್ಷೇತ್ರ

Area gross

ಒಟ್ಟಾರೆ ಕ್ಷೇತ್ರ

Area gross commanded

ಒಟ್ಟಾರೆ ಅಚ್ಚುಕಟ್ಟು ಪ್ರದೇಶ

Area gross irrigable

ಒಟ್ಟಾರೆ ನೀರುಣಿಸಬಲ್ಲ ಕ್ಷೇತ್ರ

Area gross lift

ಒಟ್ಟಾರೆ ಏತನೀರಾವರಿ ಕ್ಷೇತ್ರ

Area irrigation

ನೀರಾವರಿ ಕ್ಷೇತ್ರ

Area lift irrigation

ಏತನೀರಾವರಿ ಕ್ಷೇತ್ರ

Area matured

ವಿಕಾಸ ಹೊಂದಿದ ಪ್ರದೇಶ

Area non perennial

ವಾರ್ಷಿಕವಲ್ಲದ ಪ್ರದೇಶ

Area of influence of a well

ಬಾಗಾಯ್ತು ಪ್ರದೇಶ

Search Dictionaries

Loading Results

Follow Us :   
  Download Bharatavani App
  Bharatavani Windows App