भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Self assembly

ಸ್ವಯಂ ಜೋಡಣೆ

Semi conservative

ಅರೆ ರಕ್ಷಕ

Semisynthetic

ಅರೆ ಕೃತಕ

Senescence

ಮುಪ್ಪಾಗುವಿಕೆ

Septate

ಅಡ್ಡಭಿತ್ತಿಯುತ, ಅಡ್ಡ ತಡಕೆಯುತ

Septicaemia

ರಕ್ತ ವಿಷ, ರಕ್ತ ದೋಷ

Septic sore throat

ಕೀವಿನ ಗಂಟಲು ಹುಣ್ಣು

Septic tank

ಸೋಂಕುಕಾರಕ ತೊಟ್ಟಿ

Sequential induction

ಕ್ರಮವಾದ ಪ್ರಚೋದನೆ

Sequestration of carbon

ಇಂಗಾಲವನ್ನು ಪ್ರತ್ಯೇಕಿಸುವಿಕೆ

Serological test

ರಕ್ತನೀರು ಪರೀಕ್ಷೆ, ರಸಿಕೆ ಪರೀಕ್ಷೆ

Serology

ರಕ್ತನೀರುಶಾಸ್ತ್ರ

Serotype

ರಸಿಕೆ ಮಾದರಿ

Serum

ರಕ್ತಸಾರ, ರಕ್ತನೀರು

Serum sickness

ರಕ್ತನೀರು ಖಾಯಿಲೆ, ರಕ್ತಸಾರ ಖಾಯಿಲೆ

Sesame

ಎಳ್ಳು

Sewage

ಗ್ರಾಮಸಾರ ರಜ್ಜು, ಊರಿನ ಚರಂಡಿಯ ರೊಜ್ಜು, ಹೊಲಸು

Sewage fungus

ಗ್ರಾಮಸಾರ ಶಿಲೀಂಧ್ರ

Sewage lagoon

ರೊಜ್ಜು ಅಳಿವೆ, ಗ್ರಾಮಸಾರ ಅಳವೆ ಪ್ರದೇಶ

Sewage treatment

ಚರಂಡಿನೀರಿನ ಸಂಸ್ಕರಣ, ಗ್ರಾಮಸಾರ ಸಂಸ್ಕರಣ, ರೊಜ್ಜು ಸಂಸ್ಕರಣ, ರೊಜ್ಜು ಸಂಸ್ಕರಣ

Search Dictionaries

Loading Results

Follow Us :   
  Download Bharatavani App
  Bharatavani Windows App