भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Surface

ಮೇಲ್ಮೈ, ಪಾತಳಿ

Surface topology

ಮೇಲ್ಮೈ ಸ್ಥಳಾಕೃತಿಶಾಸ್ತ್ರ

Surgical antisepsis

ಅಪೂತಿ ಶಸ್ತ್ರಚಿಕಿತ್ಸೆ, ಪೂತಿನಾಶಕ ಶಸ್ತ್ರಚಿಕಿತ್ಸೆ

Surgical sepsis

ಪೂತಿಕಾರಕ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆಯ ಪೂತಿ

Survival curve

ಉಳಿವು ವಕ್ರರೇಖೆ

Susceptibility

ಈಡಾಗುವಿಕೆ

Suspension

ತೇಲಣ, ವಿಲಂಬಿ

Suspensor

ತೂಗುವಸ್ತು, ತೇಲುಕ

Suture

ಸಂಧಿರೇಖೆ, ಸೇರುವೆ, ಹೊಲಿಗೆ ದಾರ, ಹೊಲಿಗೆ

Swine erysipelas

ಹಂದಿಗಳ ದದ್ದುರೋಗ

Symbiont

ಸಹಜೀವಿ

Symbiosis

ಸಹಜೀವನ

Symbiotic interdependence

ಸಹಜೀವನ ಅಂತರ್ ಅವಲಂಬನೆ

Symmetry

ಸಮತಲ

Symptom

ಲಕ್ಷಣ, ಚಿಹ್ನೆ

Synchronous growth

ಏಕಕಾಲಿಕ ಬೆಳವಣಿಗೆ

Syneresis

ಕುಗ್ಗೊಸರು

Synergid

ಸಹಾಯ ಕೋಶಿಕೆ

Synergistic

ಸಹಜನ್ಯ, ಕೂಡುಬಲ

Synergistically

ಕೂಡುಬಲದ

Search Dictionaries

Loading Results

Follow Us :   
  Download Bharatavani App
  Bharatavani Windows App