भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous123456Next >

Labile

ಅಸ್ಥಿರ, ಪರಿವರ್ತನೀಯ

Lace bug

ಜರತಾರಿ ಅಂಚಿನ ತಗಣೆ

Lag period

ತಡೆಕಾಲ

Lag phase

ನಿಧಾನ ಅವಸ್ಥೆ

Lagoon

ಉಪ್ಪುನೀರಿನ ಹರವು

Lagooning

ಹವಳದಿಬ್ಬವನ್ನು ಜಲಸುತ್ತು ಗಟ್ಟುವಿಕೆ

Lamella

ಫಲಕ, ಪಟಲಿಕ, ತೆಳುಪರೆ

Lamellar

ಪದರ, ತೆಳುಪರೆಯ

Laminate

ರೇಕಾಗಿ ಲಟ್ಟಿಸು

Late blight

ವಿಲಂಬಿತ ಅಂಗಮಾರಿ

Latent heat

ಗುಪ್ತೋಷ್ಣ

Latent period

ಗುಪ್ತ ಅವಧಿ

Late proteins

ತಡವಾಗಿ ಉತ್ಪನ್ನವಾಗುವ ಪ್ರೊಟೀನುಗಳು

Lateral

ಪಕ್ಕದ ಕಡೆಗೆ ತಿರುಗಿರುವ, ಪಾರ್ಶ್ವದ

Laterite

ಜಂಬಿಟ್ಟಿಗೆ ಮಣ್ಣು

Lanthanum

ಲ್ಯಾಂತಾನಂ (ಅಪರೂಪವಾದ ಒಂದು ಮೂಲ ವಸ್ತು)

Leaching

ನೀರು ಕೆಳಮುಖನಾಗಿ ಚಲಿಸುವಿಕೆ

Leaf curl

ಎಲೆಸುರುಳಿ

Leaf hopper

ಎಲೆ ಜಿಗಿಹುಳು

Leaf nodule

ಎಲೆಗಂಟು, ಎಲೆ ಗ್ರಂಥಿ
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App