भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

< previous12345678910Next >

Dairy Microbiology

ಹೈನು ಸೂಕ್ಷ್ಮಜೀವಿಶಾಸ್ತ್ರ

Dairy mold

ಹೈನು ಬೂಷ್ಟು

Dairy products

ಹೈನು ಉತ್ಪನ್ನಗಳು

Damping off disease

ಸಸಿ ಸಾಯುವ ರೋಗ, ಶೈತ್ಯರೋಗ

Damp proof

ಶೈತ್ಯಾಭೇದ್ಯ

Dark field

ಕತ್ತಲೆಯ ಕ್ಷೇತ್ರ

Darkfield microscope

ಕಪ್ಪುಕ್ಷೇತ್ರ ಸೂಕ್ಷ್ಮದರ್ಶಕ

Dark reactivation

ಕತ್ತಲೆ ಪುನಃಶ್ಚೇತನಗೊಳಿಸುವಿಕೆ

Dark repair

ಕಪ್ಪುದುರಸ್ತಿ

Dark rinded variety

ಕಪ್ಪುತೊಗಟೆ ತಳಿ

Daughter nuclei

ಮರಿಕೇಂದ್ರಕಗಳು

Daughter sets

ಸಂತಾನಗುಂಪುಗಳು

Dead heart

ಸುಳಿಬಾಡಿ ಒಣಗು

Deadly disease

ಮಾರಕ ರೋಗ

Dead materials

ಮೃತ ವಸ್ತುಗಳು

Dead sea

ಸಮುದ್ರಾಂತ್ಯ

De-aminate

ಅಮೈನ್ ಕಳೆತ

De-amination

ಅಮೈನ್ ಕಳೆಯುವಿಕೆ, ಡಿಅಮೈನೀಕರಣ

Death phase

ಮೃತಹಂತ

Deaths head

ತಲೆಸುಟ್ಟಂತಾಗು
< previous12345678910Next >

Search Dictionaries

Loading Results

Follow Us :   
  Download Bharatavani App
  Bharatavani Windows App