भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Diastole

ಹೃದಯ ವಿಕಸನ

Diatomaceous earth

ಡೈಆಟೋಮೇಷಿಯಸ್ ಮಣ್ಣು

Dichotomous

ದ್ವಿಭಾಗಿತ

Dichotomously

ದ್ವಿಭಾಗವಾಗುವಿಕೆ

Dichotomy

ದ್ವಿಭಾಗಿತ್ವ

Dicotyledon

ದ್ವಿದಳ ಸಸ್ಯ

Dieback or Pink disease

ಸೊರಗುರೋಗ

Dielectric

ವಿದ್ಯುನ್ನಿರೋಧಕ

Differential stain

ವಿಭಿನ್ನ ಬಣ್ಣ

Differential staining

ವಿಭಿನ್ನ ಕಲೆಗೊಳಿಸುವಿಕೆ, ವಿಭಿನ್ನ ವರ್ಣಗೊಳಿಸುವಿಕೆ, ವಿಭಿನ್ನ ಬಣ್ಣಗೊಳಿಸುವಿಕೆ

Diffusion

ವಿಸರಣ

Diffusion coefficient

ವಿಸರಣ ಸಹಗುಣಕ

Diffusion pressure

ವಿಸರಣ ಒತ್ತಡ

Diffusion zone

ವಿಸರಣಾ ವಲಯ

Dikaryo phase

ದ್ವಿಕೇಂದ್ರಕ ಹಂತ

Dilution method

ತೆಳ್ಳಗಾಗಿಸುವ ವಿಧಾನ

Dilution shake culture

ತೆಳ್ಳಗಾಗಿಸಿ ಕುಲುಕುವ ಸಾಕಣೆ

Dimerization

ದ್ವಿಖಂಡತ್ವ

Dimorphic fungi

ದ್ವಿರೂಪಿ ಶಿಲೀಂಧ್ರ

Dimorphism

ದ್ವಿರೂಪತೆ

Search Dictionaries

Loading Results

Follow Us :   
  Download Bharatavani App
  Bharatavani Windows App