भारतीय भाषाओं द्वारा ज्ञान

Knowledge through Indian Languages

Dictionary

Krishi Sukshmajeevishastra Paribhashika Shabdakosha (A Glossary of Agricultural Microbioligy)(UAS-B)

University of Agricultural Sciences Bangalore

A B C D E F G H I J K L M N O P Q R S T U V W X Y Z

Dermatitis

ಚರ್ಮದ ಊತ

Dermato mycosis

ಚರ್ಮದ ಬೇನೆ (ಚರ್ಮ ಶಿಲೀಂಧ್ರ ರೋಗ)

Dermatophyte

ಚರ್ಮಜೀಸಸಿ, ಚರ್ಮೋದ್ಬಿದ

Desensitized

ಕ್ಷಿಪ್ರಗ್ರಾಹಿತ್ಯವನ್ನು ಕಳೆದುಕೊಂಡು

Desiccation

ಒಣಗಿಸುವಿಕೆ, ಶುಷ್ಕಗೊಳಿಸುವಿಕೆ

Desiccator

ತೇವಕಳೆಯುವ ಸಲಕರಣೆ ಶೋಷಕ

Dessert

ಊಟದನಂತರ ಬಡಿಸುವ ಹಣ್ಣು

Destruction

ವಿನಾಶ

Destructive distillation

ಗಾಳಿತಾಗದ ಬಟ್ಟಿ, ನಾಶಕ ಬಟ್ಟಿ

Detergent

ಶುದ್ಧಿಕಾರಕ, ಮಾರ್ಜಕ

Deteriorating

ನಶಿಸುತ್ತಿರುವ, ಕ್ಷಯಿಸುತ್ತಿರುವ

Deterioration

ಕೀಳಾಗುವಿಕೆ, ಕೆಡುವಿಕೆ

Deterrant

ಅನಾಕರ್ಷಣೀಯ, ತಡೆಗಟ್ಟುವ

Devoured

ಭಕ್ಷಿಸಿದ, ತಿಂದ

Diagnosis

ರೋಗನಿರ್ಣಯ

Diagnostic test

ರೋಗಗುರುತಿಕೆ ಪರೀಕ್ಷೆ

Dialysis

ಪಾರಪೃಥಕ್ಕರಣ

Dialyzable thermostable substance

ಪಾರಪೃಥಕ್ಕರಣ ಉಷ್ಣಸ್ಥಿರವಸ್ತು

Diapause

ನಿಶ್ಚೇಷ್ಟ ಸ್ಥಿತಿಕಾಲ

Diaphragm

ಪೊರೆ, ವಪೆ

Search Dictionaries

Loading Results

Follow Us :   
  Download Bharatavani App
  Bharatavani Windows App